ತಾಜಾ ಸುದ್ದಿ

ಮಂಗಳೂರು: ಯಕ್ಷಗಾನ ಕ್ಷೇತ್ರದಲ್ಲಿ ಇತ್ತೀಚಿಗೆ ನಡೆದ ಕಲಾವಿದರ ತೇಜೋವಧೆ ಹಾಗೂ ಕಲಾವಿಧರು ಕೈಗೊಂಡ ನಿರ್ಧಾರದ ಬಗ್ಗೆ ಯಕ್ಷ ಕಲಾಸಕ್ತರ ಕೂಡುವಿಕೆಯಲ್ಲಿ ಬಂಟರ ಭವನ ಸುರತ್ಕಲ್ ನಲ್ಲಿ ನಡೆದ ಸಮಾಲೋಚನೆ ಸಭೆಯಲ್ಲಿ ಮಂಗಳೂರು ಉತ್ತರ ವಿಧಾಸಭಾ ಕ್ಷೇತ್ರದ ಶಾಸಕರಾದ ಶ್ರೀ ಮೊಹಿಯುದ್ದೀನ್ ಬಾವ ರವರು ಭಾಗವಹಿಸಿದರು.

ತಾಜಾ ಸುದ್ದಿ

ಕಾರ್ಕಳ ವಿಧಾನ ಸಭಾ ಕ್ಷೇತ್ರದ ಹೆಬ್ರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯು ನಡೆಯಿತು.

ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಸುವ ಬಗ್ಗೆ ಹಾಗೂ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮದ ಬಗ್ಗೆ  ಮಹತ್ಚದ ನಿರ್ಣಯವನ್ನು ಕೈಗೊಳ್ಳಲಾಯ್ತು ಈ ಸಭೆಯಲ್ಲಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಗೋಪಾಲ್ ಭಂಡಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ರಾಜ್ಯ ಕಾಂಗ್ರೆಸ್ […]

ತಾಜಾ ಸುದ್ದಿ

ಸಮಾಜಮುಖಿ ಕಾರ್ಯಗಳಿಗಾಗಿ ರಂಗ್‌ದ ಪಿಲಿಗೊಬ್ಬು

ಮಂಗಳೂರು:ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸತತ ಮೂರು ವರ್ಷಗಳಿಂದ ಕುದ್ರೋಳಿ ಶ್ರೀ ಗೋಕರ್ಣನಾಧೇಶ್ವರ ಕ್ಷೇತ್ರದ ದಸರಾ ಶೋಭಾಯಾತ್ರೆ ಪ್ರಯುಕ್ತ ವಿಭಿನ್ನವಾಗಿ ಹುಲಿವೇಷ ಪ್ರರ್ದನ ನೀಡುತ್ತಾ ಬಂದಿದೆ. ಆದರೆ ಈ ಬಾರಿಯ ಹುಲಿವೇಷ ಪ್ರದರ್ಶನ ಕಾರ್ಯ ಯುವಕರಲ್ಲಿ ಸಮಾಜಮುಖಿ ಚಿಂತನೆಗಳನ್ನು ಮೂಡಿಸುವ ಸಲುವಾಗಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯಗಳಿಗಾಗಿ […]

ತಾಜಾ ಸುದ್ದಿ

ಸಮಾಜಮುಖಿ ಕಾರ್ಯಗಳಿಗಾಗಿ ರಂಗ್‌ದ ಪಿಲಿಗೊಬ್ಬು

ಮಂಗಳೂರು:ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸತತ ಮೂರು ವರ್ಷಗಳಿಂದ ಕುದ್ರೋಳಿ ಶ್ರೀ ಗೋಕರ್ಣನಾಧೇಶ್ವರ ಕ್ಷೇತ್ರದ ದಸರಾ ಶೋಭಾಯಾತ್ರೆ ಪ್ರಯುಕ್ತ ವಿಭಿನ್ನವಾಗಿ ಹುಲಿವೇಷ ಪ್ರರ್ದನ ನೀಡುತ್ತಾ ಬಂದಿದೆ. ಆದರೆ ಈ ಬಾರಿಯ ಹುಲಿವೇಷ ಪ್ರದರ್ಶನ ಕಾರ್ಯ ಯುವಕರಲ್ಲಿ ಸಮಾಜಮುಖಿ ಚಿಂತನೆಗಳನ್ನು ಮೂಡಿಸುವ ಸಲುವಾಗಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯಗಳಿಗಾಗಿ […]

ತಾಜಾ ಸುದ್ದಿ

ಶಾಸಕರಾದ ಶ್ರೀ ಜೆ.ಆರ್.ಲೋಬೊರವರು ಬಲ್ಮಠ ಪ.ಪೂ

ಶಾಸಕರಾದ ಶ್ರೀ ಜೆ.ಆರ್.ಲೋಬೊರವರು ಬಲ್ಮಠ ಪ.ಪೂ. ಕಾಲೇಜುನಲ್ಲಿ ನಡೆದ   ಎನ್.ಎಸ್.ಎಸ್. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ಇನ್ನೊಬ್ಬರ ಭಾವನೆಗಳಿಗೆ ಸ್ಪಂದಿಸಿ ತಮ್ಮಲ್ಲಿ ಸೇವಾ ಭಾವನೆವನ್ನು ಬೆಳಿಸಿಕೊಂಡು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಕರೆಯಿತ್ತರು.  

ತಾಜಾ ಸುದ್ದಿ

ಶಾಸಕರಾದ ಶ್ರೀ.ಜೆ.ಆರ್.ಲೋಬೊರವರು ಅಶೋಕನಗರದ ಶ್ರೀ.ಮಾತೇ ಚಂಡ ಚಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಶರನ್ನವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಂಡರು

ಶಾಸಕರಾದ ಶ್ರೀ.ಜೆ.ಆರ್.ಲೋಬೊರವರು ಅಶೋಕನಗರದ ಶ್ರೀ.ಮಾತೇ ಚಂಡ ಚಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಶರನ್ನವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಂಡರು

ತಾಜಾ ಸುದ್ದಿ

ಕರ್ನಾಟಕ ಸರಕರಾದ ನೂತನ ಅಬಕಾರಿ ಸಚಿವರಾಗಿ ಜಿಲ್ಲೆಗೆ ಆಗಮಿಸಿದ ಶ್ರೀ ತಿಮ್ಮಾಪು ರವರನ್ನು ಮಂಗಳೂರು ಉತ್ತರ ಶಾಸಕರಾದ ಶ್ರೀ ಮೊಹಿದಿನ್ ಬಾವ ರವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು .

*ಕರ್ನಾಟಕ ಸರಕರಾದ ನೂತನ ಅಬಕಾರಿ ಸಚಿವರಾಗಿ ಜಿಲ್ಲೆಗೆ ಆಗಮಿಸಿದ ಶ್ರೀ ತಿಮ್ಮಾಪು ರವರನ್ನು ಮಂಗಳೂರು ಉತ್ತರ ಶಾಸಕರಾದ ಶ್ರೀ ಮೊಹಿದಿನ್ ಬಾವ ರವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು* . *ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರ ಕಾರ್ಯದರ್ಶಿ ಅಜೀಜ್ ಕಾಪು ಜೊತೆಗಿದ್ದರು*

ತಾಜಾ ಸುದ್ದಿ

ನವರಾತ್ರಿ ಹಬ್ಬದ ಶುಭಾಷಯಗಳು

ಮಂಗಳೂರು, ಸೆ.26: ಫರಂಗಿಪೇಟೆಯಲ್ಲಿ ಸೋಮವಾರ ರಾತ್ರಿ ನಡೆದ ಗ್ಯಾಂಗ್ ವಾರ್ಗೆ ಇಬ್ಬರು ಬಲಿಯಾಗಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರನ್ನು ಅಡ್ಯಾರ್ಕಟ್ಟೆ ನಿವಾಸಿ ರಿಯಾಝ್ ಯಾನೆ ಝಿಯಾ ಮತ್ತು ಅಡ್ಯಾರ್ ಬಿರ್ಪುಗುಡ್ಡೆ ನಿವಾಸಿ ಫಯಾಝ್ ಯಾನೆ ಪಯ್ಯ ಎಂದು ಗುರುತಿಸಲಾಗಿದೆ. ರಿಯಾಝ್, […]

ಪ್ರಾದೇಶಿಕ ಸುದ್ದಿ

ಹೊಸ ತಾಲೂಕು ರಚನೆ ಸಂಬಂಧ ಸಭೆ

ಉಲ್ಲೇಖದ ಸರ್ಕಾರ ಪತ್ರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸೇವೆಗಳನ್ನು ನೀಡುವ ಉದ್ದೇಶದಿಂದ ಈಗ ಆಸ್ತಿತ್ವದಲ್ಲಿರುವ ವಿಶೇಷ ತಾಲೂಕುಗಳನ್ನು ಪುನರ್ ರಚನೆ ಮಾಡುವ ಸಂಬಂಧ ೨೦೧೭-೧೮ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾದೆ . ಈ ಘೋಷಣೆಯ ಪಾಲನೆಯಂತೆ ಮೂಡಬಿದ್ರೆ ಹಾಗೂ ಕಡಬ ಹೊಸ ತಾಲೂಕು ರಚನೆ ಸಂಬಂಧ ಗ್ರಾಮಗಳನ್ನು ಸೇರಿಸಿ ತಾಲೂಕು […]