ಕುಂದಾಪುರ

ಕಾರ್ಕಳ ಹಿರ್ಗಾನದಲ್ಲಿ ಕೋತಿ ಶವ ಪತ್ತೆ

ಅಜೆಕಾರು: ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಚಿಕ್ಕಲ್‌ಬೆಟ್ಟು ತಿರುವಿನಲ್ಲಿ ಗುರುವಾರ ಕೋತಿಯ ಶವವೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಮಂಗನ ಕಾಯಿಲೆಯ ಭೀತಿ ಮೂಡಿಸಿದೆ. ಒಂದು ವರ್ಷದೊಳಗಿನ ಕೋತಿ ಇದಾಗಿದ್ದು, ಪಶು ವೈದ್ಯಾಧಿಕಾರಿ ಸುಬ್ರಹ್ಮಣ್ಯ ಪ್ರಸಾದ್‌ ಮರಣೋತ್ತರ ಪರೀಕ್ಷೆ ನಡೆಸಿದರು. ಪ್ರಾಥಮಿಕ ಪರೀಕ್ಷೆಯಲ್ಲಿ ಕಾಯಿಲೆಯ ಲಕ್ಷಣ ಕಂಡುಬಂದಿಲ್ಲ. ಹೆಚ್ಚಿನ ತಪಾಸಣೆಗಾಗಿ ದೇಹದ […]

ಕುಂದಾಪುರ

ಕಾಣೆಯಾದ ಮೀನುಗಾರರ ಹುಡುಕೋಕೆ ನಾವೇನು ಸಮುದ್ರಕ್ಕೆ ಹಾರಬೇಕಾ: ಸಚಿವ ವೆಂಕಟರಾವ್ ನಾಡಗೌಡ

ಮೀನುಗಾರಿಕೆಗೆಂದು ತೆರಳಿದ್ದ ಮಲ್ಪೆಯ 7 ಮೀನುಗಾರರು ಕಳೆದ 28 ದಿನಗಳಿಂದ ನಾಪತ್ತೆಯಾಗಿದ್ದು ಕುಟುಂಬಸ್ಥರು ಕಂಗಲಾಗಿರುವ ಸಮಯದಲ್ಲಿ ಸಚಿವರು ಮೀನುಗಾರರ ಹುಡುಕೋಕೆ ನಾವೇನು ಸಮುದ್ರಕ್ಕೆ ಹಾರಬೇಕಾ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ. ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಅಗತ್ಯ ಕ್ರಮಗಳನ್ನೆಲ್ಲ ತೆಗೆದುಕೊಂಡಿದ್ದೇವೆ. ಆದರೂ ಹೋರಾಟ ಮಾಡುತ್ತಿದ್ದಾರೆ ಮೀನುಗಾರರನ್ನ ಹುಡುಕಲು ನಾವೇನು ಸಮುದ್ರಕ್ಕೆ ಹಾರಬೇಕೇ […]

ಕುಂದಾಪುರ

ಕೋಟದಲ್ಲಿ ಸ್ಥಳೀಯಾಡಳಿತ ಪ್ರತಿನಿಧಿಗಳ ಒಲಿಂಪಿಕ್ಸ್;ಯು.ಟಿ.ಕೆ ಭಾಗಿ

ಜನಪ್ರತಿನಿಧಿಗಳಾದವರು ಸದಾ ಅಭಿವೃದ್ಧಿ, ಜನಸೇವೆ, ಕ್ಷೇತ್ರದ ಸಮಸ್ಯೆ ಮುಂತಾದ ರಾಜಕೀಯ ಚಟುವಟಿಕೆಗಳಲ್ಲೇ ತಲ್ಲೀನರಾಗಿರುತ್ತಾರೆ. ಹೀಗಾಗಿ ಇವರಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವ ಅವಕಾಶಗಳು ಸಿಗುವುದು ತುಂಬಾ ಕಡಿಮೆ. ಇದಕ್ಕಾಗಿಯೇ ಕೋಟದ ಕೋಟತಟ್ಟು ಗ್ರಾ.ಪಂ. ಹಾಗೂ ಡಾ| ಶಿವರಾಮ ಕಾರಂತ ಪ್ರತಿಷ್ಠಾನ ಆಶ್ರಯದಲ್ಲಿ ವಿಶೇಷ ಕ್ರೀಡಾಕೂಟ ’ಹೊಳಪು’ ಸ್ವರಾಜ್ಯ ಸಂಗಮಕ್ಕೊಂದು […]

ಕುಂದಾಪುರ

ಬಿಜೆಪಿಯ ರಾಜಕೀಯ ಲಾಭಕ್ಕಾಗಿ ಧರ್ಮಗಳ ಮಧ್ಯೆ ವೈಷಮ್ಯ: ಸಚಿವೆ ಡಾ. ಜಯಮಾಲಾ

ಬೈಂದೂರು, ಅ.21: ಬಿಜೆಪಿ ಧರ್ಮ ಧರ್ಮಗಳ ಮಧ್ಯೆ ವೈಷಮ್ಯ ಮೂಡಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸುತ್ತಿದೆ. ಜನತೆ ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. […]

ಕುಂದಾಪುರ

ಕೋಟೇಶ್ವರ: ಮರಳು ಸಮಸ್ಯೆ ವಿರುದ್ಧ ನಾಲ್ಕನೆ ದಿನಕ್ಕೆ ಮುಷ್ಕರ; ಸಚಿವೆ ಜಯಮಾಲ ಭೇಟಿ

ಕುಂದಾಪುರ, ಅ.21: ಮರಳು ನೀತಿ ಸಡಿಲಗೊಳಿಸಿ, ಜಿಲ್ಲೆಯಲ್ಲಿ ಕೂಡಲೇ ಮರಳು ತೆಗೆಯಲು ಅವಕಾಶ ನೀಡುವಂತೆ ಆಗ್ರಹಿಸಿ ಟಿಪ್ಪರ್ ಮಾಲಕರ ಸಂಘ ನಡೆಸುತ್ತಿರುವ ಮುಷ್ಕರವು ರವಿವಾರ ನಾಲ್ಕನೆ ದಿನಕ್ಕೆ ಕಾಲಿರಿಸಿದ್ದು, ಈ ಹಿನ್ನೆಲೆಯಲ್ಲಿ ಕೋಟೇಶ್ವರದ ಮುಷ್ಕರದ ಸ್ಥಳಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಭೇಟಿ ನೀಡಿದರು. ಈ ಸಂದರ್ಭದಲ್ಲಿ […]

ಕುಂದಾಪುರ

ಅತಿಕ್ರಮಿತ ಸರಕಾರಿ ಜಮೀನು ತೆರವು ಕಾರ್ಯಾಚರಣೆ

ಭಟ್ಕಳ, ಸೆ.21: ತಹಶೀಲ್ದಾರ್ ಆದೇಶದ ಮೇರೆಗೆ ತಾಲೂಕಿನ ಹಡೀನ್ ಗ್ರಾಮದಲ್ಲಿ ಅತಿಕ್ರವಿುತ ಸರಕಾರಿ ಜಮೀನು ಸ.ನಂ 95ನ್ನು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ ಘಟನೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರಗಿದೆ. ಹಡೀನ್ ಗ್ರಾಮದ ನಾಗೇಶ್ ಲಚ್ಮಯ್ಯ ನಾಯ್ಕ ಎಂಬವರು ಸರಕಾರಿ ಜಮೀನನ್ನು ಅತಿಕ್ರಮಣ ಮಾಡಿಕೊಂಡಿದ್ದು,ಕಳೆದ 4-5 ವರ್ಷಗಳಿಂದ ಅಲ್ಲಿ […]

ಕುಂದಾಪುರ

ಕುಡಿದ ಮತ್ತಿನಲ್ಲಿ ಅಸಭ್ಯ ವರ್ತನೆ : ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ

ಭಟ್ಕಳ, ಸೆ.20: ಕುಡಿದ ಅಮಲಿನಲ್ಲಿ ಭಟ್ಕಳದ ಮಹಿಳೆಯರಿದ್ದ ಕಾರನ್ನು ಹಿಮ್ಮೆಟ್ಟಿಸಿಕೊಂಡು ಬಂದು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಭಟ್ಕಳ ನಗರ ಠಾಣೆಯ ಪೊಲೀಸರು ಮಂಗಳೂರು ಮೂಲದ ನಾಲ್ವರನ್ನು ವಶಪಡೆದುಕೊಂಡ ಬುಧವಾರ ರಾತ್ರಿ ನಡೆದಿದೆ. ಇಲ್ಲಿನ ಮುಷ್ತಾಕ್ ಅಹ್ಮದ್ ಎಂಬವರು ತಮ್ಮ ಕುಟುಂಬದೊಂದಿಗೆ ಕುಂದಾಪುರದಿಂದ ಭಟ್ಕಳಕ್ಕೆ ಕಾರಿನಲ್ಲಿ ಬರುವಾಗ […]

ಕುಂದಾಪುರ

ಸಚಿವ ಖಾದರ್ ಸಾರಥಿಯಾದ ರಾಕೇಶ್ ಮಲ್ಲಿ

ಕುಂದಾಪುರಃ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಮತ್ತು ಕುಂದಾಪುರ ನಗರಗಳಿಗೆ ಭೇಟಿ ನೀಡಿದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರ ವಾಹನಕ್ಕೆ ಸಾರಥಿಯಾಗಿದ್ದು ಇಂಟಕ್ ರಾಜ್ಯ ಅಧ್ಯಕ್ಷ ರಾಕೇಶ್ ಮಲ್ಲಿ. ಮಂಗಳವಾರ ಆಯ28ರಂದು ಮಧ್ಯಾಹ್ನ ಸಚಿವ ಖಾದರ್ ಅವರು ಕುಂದಾಪುರ  ನಗರಗಳಲ್ಲಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಹಿರಿಯ […]

ಕುಂದಾಪುರ

ಗಂಗೊಳ್ಳಿ: ಗೋಮಾಂಸ ಸಾಗಾಟದ ಶಂಕೆ; ಯುವಕರಿಬ್ಬರ ಮೇಲೆ ಹಲ್ಲೆ

ಕುಂದಾಪುರ, ಆ.23: ಅಕ್ರಮವಾಗಿ ದನದ ಮಾಂಸವನ್ನು ಸಾಗಿಸುತಿದ್ದಾರೆ ಎಂದು ಆರೋಪಿಸಿ ಯುವಕ ತಂಡವೊಂದು ಬೈಕ್‌ನಲ್ಲಿ ಸಾಗುತಿದ್ದ ಯುವಕ ರಿಬ್ಬರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ಬುಧವಾರ ಅಪರಾಹ್ನ ಗಂಗೊಳ್ಳಿಯಲ್ಲಿ ನಡೆದಿದೆ. ಗಂಗೊಳ್ಳಿ ಶಾಹೀ ಮೊಹಲ್ಲಾದ ಅಬ್ದುಲ್ ಸಮ್ಮದ್ ಎಂಬವರ ಪುತ್ರ ಅಬು ಸೂಫಿಯಾನ್ (19) ಹಾಗೂ ಸಾದಿಕ್ […]

ಕುಂದಾಪುರ

ಬೆಂಗಳೂರು ಭಟ್ಕಳ ರೋಡ್ ಬಸ್ ಸಾಗರದ ಚುಲಕ್ಕಿ ಬಳಿ ಅಪಘಾತ 20 ಮಂದಿ ಸ್ಥಳದಲ್ಲಿ ಸಾವು

ಬೆಂಗಳೂರುನಿಂದ ಭಟ್ಕಳಕ್ಕೆ ಬರುತ್ತಿದ್ದ ಸರಕಾರಿ ಬಸ್ ಮಾರ್ಗ ಮಧ್ಯದಲ್ಲಿ ಅಪಘಾತವಾದ ಘಟನೆ ನಡೆದಿದೆ.ಸಾಗರದ ಚುಲಕ್ಕಿ ಬಳಿ ಅವಘಡ ಸಂಭವಿಸಿದೆ.ಘಟನೆಯಿಂದಾಗಿ 20 ಮಂದಿ ಸ್ಥಳದಲ್ಲೇ ಮೃತಪಟ್ಟಿರುದ್ದಾರೆ.