ಕಾಸರಗೋಡು

ವಯನಾಡಿನಲ್ಲಿ ರಮಾನಾಥ ರೈ ಚುನಾವಣಾ ಪ್ರಚಾರ

ವಯನಾಡ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ  ರಾಹುಲ್ ಗಾಂಧಿ ಅವರ ಪರವಾಗಿ ಮಾಜಿ ಸಚಿವರಾದ ಬಿ.ರಮನಾಥ ರೈ ಅವರು ಕಲ್ಪಟ್ಟ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿದರು ಕಲ್ಪಟ್ಟ ಯು.ಡಿ.ಎಫ್ ಜಿಲ್ಲಾ ಕಛೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂ ಸದಸ್ಯರಾದ ಪದ್ಮಶೇಖರ್ ಜೈನ್,ಎಂ.ಎಸ್ ಮಹಮ್ಮದ್,ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ […]

ಕಾಸರಗೋಡು

ದೇವರನಾಡಿನಲ್ಲಿ ರಾಹುಲ್ ಪರ ಬ್ಯಾಟಿಂಗ್ ಮಾಡಲು ತೆರಳಿದ ಯು.ಟಿ.ಕೆ

ವಯನಾಡು : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.ದೇವರನಾಡು ಕೇರಳದಲ್ಲಿ ರಾಹುಲ್ ಗಾಂಧಿಯ ಪರ ಪ್ರಚಾರ ಕಾರ್ಯಕ್ಕೆ ದ.ಕ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ವಯನಾಡಿಗೆ ತೆರಳಿದ್ದಾರೆ.

ಕಾಸರಗೋಡು

ಕಾಸರಗೋಡು ಸುಂಕದಕಟ್ಟೆಯಲ್ಲಿ ನಡೆದ ಬಹರಂಗ ಸಭೆಗೆ ರಮಾನಾಥ ರೈ ಭೇಟಿ

ಕಾಸರಗೋಡು ಲೋಕಸಭಾ ಕ್ಷೇತ್ರದ ಯು.ಡಿ.ಎಫ್.ಅಭ್ಯರ್ಥಿ ರಾಜ್ ಮೋಹನ್ ಉನ್ನಿತ್ತಾನ್ ರವರ “ಕೈ” ಗುರುತಿಗೆ ಮತ ನೀಡಿ ವಿಜಯಗೊಳಿಸುವಂತೆ ಸುಂಕದಕಟ್ಟೆಯಲ್ಲಿ ನಡೆದ ಬಹರಂಗ ಸಭೆಗೆ ಮಾಜಿ ಸಚಿವರಾದ ರಮಾನಾಥ ರೈ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ […]

ಕಾಸರಗೋಡು

ಕುಂಬೋಲ್ ತಂಙಲ್ ಭೇಟಿ ಮಾಡಿದ ಮಿಥುನ್ ರೈ

ಕುಂಬೋಲ್ ಕುಟುಂಬದ ಬಹುಮಾನ್ಯ ಕುಂಞಕೋಯ ತಂಙಲ್ ಅವರನ್ನು ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಬೇಟಿ ನೀಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಉಪಸ್ಥಿತರಿದ್ದರು.

ಕಾಸರಗೋಡು

ಇಫ್ತಿಕಾರ್ ಕಾಸರಗೋಡು ಕ್ಷೇತ್ರದಿಮದ ಸ್ಪರ್ಧಿಸುವುದು ಬಹುತೇಕ ಖಚಿತ!

ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಹೊಸ ಮುಖಗಳಿಗೆ ಟಿಕೆಟ್ ನೀಡುವ ಕುರಿತು ಚಿಂತಿಸಲಾಗಿದೆ ಎಂದು ತಿಳಿದು ಬಂದಿದೆ.ಇದಕ್ಕೆ ಪೂರಕವಾಗಿ ಸಚಿವ ಯು.ಟಿ.ಖಾದರ್ ಸಹೋದರ ಇಫ್ತಿಕಾರ್ ಅಲಿ ಕೇರಳದ ಕಾಸರಾಗೋಡುವಿನಲ್ಲಿ ಸ್ಪರ್ಧಿಸುವ ಕುರಿತು ಮಾಹಿತಿಗಳು ಹೊರಬಿದಿದ್ದೆ.ಕಾಸರಗೋಡು ಭಾಗದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಲುರಿತು ಚರ್ಚಿಸಲಾಗಿದ್ದು ಬಹುತೇಕ ಇಫ್ತಿಕಾರ್‌ರವರಿಗೆ […]

ಕಾಸರಗೋಡು

ಪೆರ್ಲ ಲಿಟ್ಲ್ ಹಾರ್ಟ್ ಮಾಡರ್ನ್ ಶಾಲೆ ವಾರ್ಷಿಕೋತ್ಸವ

ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಪೆರ್ಲದ ಲಿಟ್ಲಲ್ ಹಾರ್ಟ್ ಮಾಡರ್ನ್ ಸ್ಕೂಲಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾಜಿ ಸಚಿವ ರಮಾನಾಥ ರೈ ಭಾಗವಹಿಸಿದರು. ಮೊದಲಿಗೆ ಮಲೆಯಾಳ ಭಾಷೆಯಲ್ಲಿ ಭಾಷಣ ಮಾಡಿದ ರಮಾನಾಥ ರೈ ಅವರು ಕನ್ನಡದಲ್ಲಿ ಮಾತನಾಡಿದರು. ಶಾಲೆಯು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಮಾಜಿ ಸಚಿವರು ಶುಭ […]

ಕಾಸರಗೋಡು

ದುಷ್ಕರ್ಮಿಗಳ ದಾಳಿಗೆ ಬರ್ಬರ ಹತ್ಯೆಗೀಡಾದ ಕಾಸರಗೋಡು ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ಖಾದರ್ ಭೇಟಿ

ದುಷ್ಕರ್ಮಿಗಳ ದಾಳಿಗೆ ಬರ್ಬರ ಹತ್ಯೆಗೀಡಾದ ಕಾಸರಗೋಡು ಪೆರಿಯ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಹಾಗೂ ಶರತ್ ಲಾಲ್ ಮನೆಗೆ ಸಚಿವ ಯು.ಟಿ ಖಾದರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಈ ಸಂದರ್ಭ,ಜೊತೆಯಲ್ಲಿ ರಾಜ್ಯ ಉಸ್ತುವಾರಿ ಪಿ.ಸಿ.ವಿಷ್ಣುನಾಥ್,ಡಿಸಿಸಿ ಅಧ್ಯಕ್ಷ ಹಕ್ಕಿಂ ಕುನ್ನಿಲ್,ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮುಂತಾದವರು ಉಪಸ್ಥಿತರಿದ್ದರು.

ಕಾಸರಗೋಡು

ಕಾಸರಗೋಡು ಜಿಲ್ಲೆ ಬೇಕಲ್ ಸಮೀಪ ಸಿಪಿಐಎಂ – ಕಾಂಗ್ರೆಸ್ ಸಂಘರ್ಷ

ಕಾಸರಗೋಡಿನ ಪೆರಿಯ ಕಲ್ಯಾಟ್ ‍ನಲ್ಲಿ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ನಿನ್ನೆ ರಾತ್ರೆ ಏಳು ಗಂಟೆಗೆ ಕೊಲೆ ಮಾಡಲಾಗಿತ್ತು. ಕಲ್ಯಾಟ್ಟ್ ಕೃಷ್ಣ ಮತ್ತು ಬಾಲಾಮಣಿ ದಂಪತಿಯ ಪುತ್ರ ಕೃಪೇಶ್ (19) ಮತ್ತು ಕುರಂಗರದ ಸತ್ಯನಾರಾಯಣನ್‍ ರ ಪುತ್ರ ಶರತ್(22) ಕೊಲೆಗೀಡಾದ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು ಕೃಪೇಶ್ ಘಟನೆ ನಡೆದ ಸ್ಥಳದಲ್ಲಿ ಮೃತಪಟ್ಟರೆ, […]

ಕಾಸರಗೋಡು

ಕಪ್ಪು ಹಣ ತರುವ ಬದಲು ವಿದೇಶದಲ್ಲಿರುವ ನಮ್ಮ ಪ್ರಧಾನಿ ಭಾರತಕ್ಕೆ ಬರಲಿ;ಯು.ಟಿ.ಕೆ

ಕುಂಬ್ಳೆ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಕಮಿಟಿ ಹಮ್ಮಿಕೊಂಡಿದ್ದ ಸಭೆಯಲ್ಲಿ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು ವಿದೇಶದಲ್ಲಿರುವ ಕಪ್ಪು ಹಣ ಅಲ್ಲೆ ಇರಲಿ ಬದಲಿಗೆ ವಿದೇಶದಲ್ಲಿರುವ ಪ್ರಧಾನಿಯನ್ನು ಭಾರತಕ್ಕೆ ಕರೆದುಕೊಂಡು ಬನ್ನಿ ಎನ್ನುವ ಪರಿಸ್ಥಿತಿ ನಮ್ಮ ದೇಶಕ್ಕೆ ಎದುರಾಗಿದ್ದು […]