ಕಾರ್ಕಳ

ಸರಣಿ ಅಪಘಾತಕ್ಕೆ ಕಾರಣವಾಗುತ್ತಿರುವ ಕಾರ್ಕಳ -ಚಿಲುಂಬಿ ತಿರುವು

ಕಾರ್ಕಳ ಬಳಿ ಚಿಲುಂಬಿ ತಿರುವಿನಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದೆ.ಇಲ್ಲಿ ವಾಹನಗಳ ಮುಖಾಮುಖಿ ಅಪಘಾತಗಳು ಸಂಭವಿಸದೆ, ಏಕಮುಖಿ ಅಪಘಾತಗಳು ಸಂಭವಿಸುತ್ತಿದೆ. ವಾಹನಗಳು ಪಲ್ಟಿ ಹೊಡೆದು ತೋಟಕ್ಕೆ ಬೀಳುವುದು, ಮರಕ್ಕೆ ಡಿಕ್ಕಿ ಹೊಡೆಯುವುದು ಅಥವಾ ಬಂಡೆಗೆ ಡಿಕ್ಕಿ ಹೊಡೆಯುವುದು ಈ ತರಹದ ಅಪಘಾತಗಳು ಸಂಭವಿಸುತ್ತಿವೆ.ಇವತ್ತು ತರಕಾರಿ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋವೊಂದು ಮರಕ್ಕೆ […]

ಕಾರ್ಕಳ

ಮಾಜಿ ಶಾಸಕ ಗೋಪಾಲ್ ಭಂಡಾರಿರವರ ಅಂತಿಮ ದರ್ಶನ ಪಡೆದ ಮಾಜಿ ಸಚಿವ ರೈ

ಕಾರ್ಕಳ ಮಾಜಿ ಶಾಸಕರಾದ ಗೋಪಾಲ ಭಂಡಾರಿ ಅವರು ಹೃದಯಾಘಾತದಿಂದ ಗುರುವಾರ ವಿಧಿವಶರಾಗಿದ್ದಾರೆ .ನಿನ್ನೆ ಬೆಂಗಳೂರಿನಿಂದ ಮಧ್ಯಾಹ್ನ ಎರಡು ಗಂಟೆಗೆ ಹೊರಟಿದ್ದ ವೋಲ್ವೋ ಬಸ್ ನಲ್ಲಿದ್ದ ಗೋಪಾಲ ಭಂಡಾರಿರವರು ಮಂಗಳೂರು ಬಂದ್ರೂ ಇಳಿಯದೇ ಇದ್ದದ್ದನ್ನು ಗಮನಿಸಿದ ಬಸ್ ನಿರ್ವಾಹಕರು ಅವರನ್ನು ಎಚ್ಚರಿಸಲು ಮುಂದಾಗಿದ್ದಾರೆ .ಆದ್ರೆ ಅವರು ಎಚ್ಚರವಾಗದನ್ನು ಗಮನಿಸಿದ ನಿರ್ವಾಹಕರು […]

ಕಾರ್ಕಳ

ಕಾರ್ಕಳ:ಯುವತಿಗೆ ದೈಹಿಕ ಹಿಂಸೆ-ಯುವಕ ಎರೆಸ್ಟ್

ಕಾರ್ಕಳ:ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ವೇಣೂರಿನ ರಾಧಾಕೃಷ್ಣ ಆಚಾರ್ಯ ಬಂಧಿತ ಆರೋಪಿಯಾಗಿದ್ದಾನೆ. ಕಾರ್ಕಳ ತಾಲೂಕಿನ ಕೆದಿಂಜೆ ಮೈಲಿಗಲ್ಲು ಎಂಬಲ್ಲಿನ ಯುವತಿಗೆ ಇನ್ ಸ್ಟಾಗ್ರಾಮ್ ನಲ್ಲಿ ರಾಧಾಕೃಷ್ಣ ಪರಿಚಯವಾಗಿದ್ದ. ಬಳಿಕ ಯುವತಿಯ ಮನೆಗೆ ಬಂದು ಆಕೆಯ […]

ಕಾರ್ಕಳ

ಕಾರ್ಕಳದ ಶಾಸಕ ಸುನಿಲ್‌ ಕುಮಾರ್‌ ಪುಣೆ ಸ್ನೇಹಮಿಲನ

ಶ್ರೇಷ್ಠ  ಇತಿಹಾಸವನ್ನು ಹೊಂದಿದ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೈದುಂಬಿಕೊಂಡ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಪ್ರಸಿದ್ಧಿಯನ್ನು ಪಡೆದ ಧಾರ್ಮಿಕವಾಗಿ ಜಗತ್ತಿನಲ್ಲಿಯೇ ಗುರುತಿಸಿಕೊಂಡ, ಅನನ್ಯ ಸಾಧಕರುಗಳ ಸಾಧನೆಯೊಂದಿಗೆ ಕೀರ್ತಿ ಪಡೆದುಕೊಂಡ ಕ್ಷೇತ್ರವೊಂದಿದ್ದರೆ  ಅದು ನಮ್ಮ ಕಾರ್ಕಳ ಕ್ಷೇತ್ರವಾಗಿದೆ. ಇಂತಹ ಕ್ಷೇತ್ರದ ಶಾಸಕ ನಾಗಿದ್ದುಕೊಂಡು ಕ್ಷೇತ್ರದ ಜನರನ್ನು ನಿರಂತರವಾಗಿ ಸಂಪರ್ಕಿಸುತ್ತಾ   ರಸ್ತೆ, ನೀರು, ಶಿಕ್ಷಣ, […]