ತಾಜಾ ಸುದ್ದಿ

ರಾಜ್ಯದಲ್ಲಿ ಬಿಜೆಪಿ ಪಕ್ಷವು ನಡೆಸುತ್ತಿರುವ ಅಪರೇಶನ್ ಕಮಲ‌ ಮತ್ತು ರಾಜ್ಯ ಸಮ್ಮೀಶ್ರ ಸರಕಾರವನ್ನು ಅಸ್ಥಿರತಗೊಳಿಸುವ ಪ್ರಯತ್ನ ಖಂಡನೀಯ: ಎಂ.ಎಸ್ ಮೊಹಮ್ಮದ್

ವಿಟ್ಲ:- ಕರ್ನಾಟಕ ರಾಜ್ಯದಲ್ಲಿ ಕಳೆದ ಆರು ಏಳು ತಿಂಗಳಲ್ಲಿ ಉತ್ತಮ ಆಡಳಿತವನ್ನು ನೀಡುತ್ತಿರುವ ಕಾಂಗ್ರೆಸ್ ಜೆಡಿಎಸ್ ಸಮ್ಮೀಶ್ರ ಸರಕಾರವನ್ನು ಅಸ್ಥಿತರಗೊಳಿಸುವ ಸಲುವಾಗಿ ಬಿಜೆಪಿ ಪಕ್ಷವು ಹಣ ಆಮೀಷದ ಮೂಲಕ ಕರ್ನಾಟಕ ರಾಜ್ಯದ ಕೆಲವು ಶಾಸಕರನ್ನು‌ ಅಪರೇಶನ್ ಕಮಲದ ಹೆಸರಿನಲ್ಲಿ ಬಿಜೆಪಿಗೆ ಬರುವಂತೆ ಒತ್ತಡ ಹೇರುತ್ತಿದ್ದು ಇದು ಅತ್ಯಂತ ಖಂಡನೀಯವಾಗಿದೆ.ಎಂದು […]

ತಾಜಾ ಸುದ್ದಿ

ರಾಮನಿಗೆ ಯಾವಾಗಲೂ ಗೌರವ ಇದೆ. ಆದರೆ, ಬಿಜೆಪಿಯ ನಾಟಕದ ರಾಮನನ್ನು ನಾವು ನಂಬುವುದಿಲ್ಲ :ರೈ

ಹಾಸನ- ಗುಂಡ್ಯ- ಬಿ.ಸಿ.ರೋಡ್ ಅಪೂರ್ಣ ಹೆದ್ದಾರಿಯ ಅಸ್ಥವ್ಯಸ್ಥೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಸೋಮವಾರ ನಡೆದ ಕಾಲ್ನಡಿಗೆ ಜಾಥಾವು ಮಂಗಳವಾರ ಸಂಜೆ ಮಾಣಿ ಜಂಕ್ಷನ್ಗೆನ ಆಗಮಿಸಿದ್ದು, ಬಳಿಕ ಇಲ್ಲಿ ನಡೆದ ಪ್ರತಿಭಟನಾ ಸಭೆ ನಡೆಯಿತು. ನಂತರ ಮಾತನಾಡಿದ ಎಐಸಿಸಿಯ ಸದಸ್ಯ ಅಮೃತ್ ಶೆಣೈ ಮೋದಿ ಎರಡನೆ […]

ತಾಜಾ ಸುದ್ದಿ

ಮೂರನೇ ದಿನದ ಪ್ರತಿಭಟನೆ ಗೆ ಚಾಲನೆ ನೀಡಿದ ರಮಾನಾಥ ರೈ

“ಹೆದ್ದಾರಿ ಸರಿಪಡಿಸಿ ಜನರ ಪ್ರಾಣ ಉಳಿಸಿ” ಎಂಬ ಘೋಷವಾಕ್ಯ ದೊಂದಿಗೆ ಹೊರಟ ಕಾಂಗ್ರೆಸ್ ನ ಮೂರನೇ ದಿನದ ಮೆರವಣಿಗೆಯನ್ನು ಮಾಜಿ ಸಚಿವರಾದ ರಮಾನಾಥ ರೈ ತೆಂಗಿನಕಾಯಿ ಒಡೆಯುವ ಮೂಲಕ ಮಾಣಿಯಲ್ಲಿ ಚಾಲನೆ ನೀಡಿದರು.

ತಾಜಾ ಸುದ್ದಿ

ನೂರಾರು ಕಾರ್ಯಕರ್ತ ರೊಂದಿಗೆ ಹೆದ್ದಾರಿ ಸರಿಪಡಿಸಲು ಹಮ್ಮಿಕೊಂಡ ಕಾಂಗ್ರೆಸ್ ಪ್ರತಿಭಟನೆ

ಹೆದ್ದಾರಿ ಉಳಿಸಿ ಜನರ ಪ್ರಾಣ ರಕ್ಷಿಸಿ ಎಂಬ ಘೋಷ ವಾಕ್ಯದೊಂದಿಗೆ ಕಾಂಗ್ರೆಸ್ ಹಮ್ಮಿಕೊಂಡ ಪ್ರತಿಭಟನ ರಾಲಿ ಇಂದು ಉಪ್ಪಿನಂಡಿಯಿಂದ ಪ್ರಾರಂಭಗೊಂಡಿತು.ಮಾಜಿ ಸಚಿವರಾದ ರಮಾ ನಾಥ ರೈ ಹಾಗೂ ಶಂಕುತಲ ಶೆಟ್ಟಿ ತೆಂಗಿನಕಾಯಿ ಒಡೆದು ಎರಡನೇ ದಿನದ ಪ್ರತಿಭಟನೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಶ್ವೇತ ವಸ್ತ್ರ ಧರಿಸಿ […]

ತಾಜಾ ಸುದ್ದಿ

ಪವಿತ್ರ ಕ್ಷೇತ್ರ ಕಟೀಲ್‌ನ ಹೆಸರನ್ನು ರಾಜಕೀಯಕ್ಕಾಗಿ ದುರುಪಯೋಗಪಡಿಸಿದ ನಳಿನ್;ಮಿಥುನ್ ರೈ

ಉಪ್ಪಿನಂಗಡಿ :ಹಾಸನ- ಗುಂಡ್ಯ- ಬಿ.ಸಿ.ರೋಡ್ ಹೆದ್ದಾರಿಯ ಅಸ್ಥವ್ಯಸ್ಥೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಸೋಮವಾರ ನಡೆದ ಕಾಲ್ನಡಿಗೆ ಜಾಥಾವು ಉಪ್ಪಿನಂಗಡಿಗೆ ಆಗಮಿಸಿ ಅಲ್ಲಿನ ಬಸ್ ನಿಲ್ದಾಣ ಬಳಿ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಕಲೇಶಪುರ ಮಾಜಿ ಶಾಸಕ ಎಚ್. ವಿಶ್ವನಾಥ್ ಮಾತನಾಡಿ ಕೇಂದ್ರದ ಬಿಜೆಪಿ […]

ತಾಜಾ ಸುದ್ದಿ

ಕಕ್ಯಬಿಡು ನೂತನ ಬ್ರಹ್ಮ ರಥ ಸಮರ್ಪಣಾ ಸಮಾರಂಭ ಉದ್ಘಾಟನೆ

ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಿ ಕ್ಷೇತ್ರ, ಕಕ್ಯಬಿಡು ನೂತನ ಬ್ರಹ್ಮ ರಥ ಸಮರ್ಪಣಾ ಸಮಾರಂಭ ಉದ್ಘಾಟನೆ ನಡೆಯಿತು.ಮುಖ್ಯ ಅತಿಥಿಯಾಗಿ ಬಿ ರಮಾನಾಥ ರೈ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವರು ಈ ಕಾರ್ಯಕ್ರಮಕ್ಕೆ ದೇವಿಯೆ ನನ್ನನು ಕರಿಸಿದ್ದಾಳೆ ಎಂದರೆ ತಪ್ಪಾಗಲಾರದು.ನಮ್ಮ ಇಡಿ ದಿನದ ಪಾದಯಾತ್ರೆ ಕಾರ್ಯಕ್ರಮ ಇದ್ದರೂ […]

ತಾಜಾ ಸುದ್ದಿ

ಬಿಜೆಪಿಯ ಮತೀಯ ಭಾವನೆ ಕೆರಳಿಸುವ ಚಾಳಿಗೆ ಜನತೆ ತಕ್ಕ ಪಾಠ ಕಲಿಸಲಿದೆ;ರಮಾನಾಥ ರೈ

ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ ಜನರ ಪ್ರಾಣ ಉಳಿಸಿ ಎಂಬ ಘೋಷ ವಾಕ್ಯದೊಂದಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಹೊರಟ ಪಾದಯಾತ್ರೆ ಉಪ್ಪಿನಂಗಡಿಗೆ ಬಂದು ತಲುಪಿ ಅಲ್ಲಿ ಸಾರ್ವಜನಿಕ ಸಭೆ ನಡೆಯಿತು. ಸಭೆಯನ್ನುದ್ದೇಶಿ ಮಾತನಾಡಿದ ಮಾಜಿ ಸಚಿವರಾದ ರಮಾನಾಥ ರೈ ಈ ಪಾದಯಾತ್ರೆ ಸಾಕಷ್ಟು ಮಂದಿ ಭಾಗವಹಿಸಿದ್ದಾರೆ.ಪ್ರತಿಯೊಬ್ಬ ಜನರಿಗೂ ಹೆದ್ದಾರಿ ಪೂರ್ಣಗೊಳಿಸುವ […]

ತಾಜಾ ಸುದ್ದಿ

ಜ. ೧೪-೧೬ ರಾ. ಹೆ. ಕೆಲಸ ಸ್ಥಗಿತ ಖಂಡಿಸಿ ಪಾದಯಾತ್ರೆ ಸಿದ್ಧತೆ ವಿಕ್ಷೀಸಿದ ರಮಾನಾಥ ರೈ

“ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ-ಜನರ ಜೀವ ಉಳಿಸಿ”ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ನ ಪಾದಯಾತ್ರೆ ಯ ತಯಾರಿಯನ್ನು ಮಾಣಿಯಲ್ಲಿ ಮಾಜಿ ಸಚಿವರಾದ ರಮಾನಾಥ ರೈ ವಿಕ್ಷೀಸಿದರು.

ತಾಜಾ ಸುದ್ದಿ

ಬಂಟರ ಸಂಘ ಬಂಟ್ವಾಳದ ವಾರ್ಷಿಕೋತ್ಸವ

ಬಂಟರ ಸಂಘ ಬಂಟ್ವಾಳ ತಾಲೂಕು ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ವೈಭವದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಸಚಿವರಾದ ರಮಾನಾಥ ರೈ ಭಾಗವಹಿಸಿದ್ಹಾದರು.ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.