ತಾಜಾ ಸುದ್ದಿ

ಇಸ್ಲಾಮಿಕ್ ಕಲೆ ಮತ್ತು ಸಾಂಸ್ಕೃತಿಕ ಉತ್ಸವ-೩೦೧೯

ಬೆಂಗಳೂರಿನ ರೇಂಜ್ ಜಾಮ್-ಇಯತುಲ್ ಮುಲ್ಲಿಮೀನ್ ಮತ್ತು ಮಾನ್ಯೆಜ್ಮೆಂಟ್ ಅಸೋಸಿಯೇಷನ್ ​​ಸಂಘಟಿಸಿದ ಖುದಾಸ್ ಸಾಬ್ ಈದ್ಘಾದಲ್ಲಿ ,ಮದರಾಸಾ ವಿದ್ಯಾರ್ಥಿಗಳಿಗೆ ಇಸ್ಲಾಮಿಕ್ ಕಲೆ ಮತ್ತು ಸಾಂಸ್ಕೃತಿಕ ಉತ್ಸವ -2019 ಕ್ಕೆ ಎಂಎಲ್ಎ ಎನ್.ಎ.ಹ್ಯಾರೀಸ್ ಹಾಜರಿದ್ದರು.

ತಾಜಾ ಸುದ್ದಿ

ಮನೆ ಕಟ್ಟುವವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಬೆಂಗಳೂರು: ಜೀವನದಲ್ಲಿ ಸ್ವಂತ ಮನೆಯೊಂದನ್ನು ಹೊಂದುಬೇಕೆಂಬುದು ಬಹುತೇಕರ ಕನಸು. ಆದರೆ, ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಜನಸಾಮಾನ್ಯರು ಮನೆ ಕಟ್ಟುವುದು ಕನಸಿನ ಮಾತಾಗಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಅದರಲ್ಲೂ ಮರಳಿನ ಬೆಲೆಯಂತೂ ಚಿನ್ನಕ್ಕೇ ಪೈಪೋಟಿ ನೀಡುವಂತಿದೆ. ಮರಳು ಸಿಗದೆ ಕಂಗಾಲಾಗಿರುವ ಜನತೆಗೆ ಶುಭ ಸುದ್ದಿಯೊಂದು ಇಲ್ಲಿದೆ. […]

ತಾಜಾ ಸುದ್ದಿ

ನಾನು ಆಟವಾಡುವ ಕಾಲ ಬರುತ್ತದೆ, ಆಗ ಯಾರೇನು ಮಾಡಿದ್ದಾರೆ ಎಂದು ಹೇಳುತ್ತೇನೆ’: ’ಡಿಕೆಶಿ ಹೊಸ ಬಾಂಬ್’

ಬೆಂಗಳೂರು: ನಾನು ಆಟವಾಡುವ ಕಾಲ ಬರುತ್ತದೆ, ಆಗ ಯಾರೇನು ಮಾಡಿದ್ದಾರೆ ಎಂದು ಹೇಳುತ್ತೇನೆ ಅವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು, ಇದೇ ವೇಳೆ ಅವರು ಮಾತನಾಡಿ ಯಾರೋ ಗಾಡಿಯಲ್ಲಿ ದುಡ್ಡು ಇಟ್ಟುಕೊಂಡರೆ ಇದಕ್ಕೂ ಪುಟ್ಟರಂಗ ಶೆಟ್ಟಿಗೂ ಏನು ಸಂಬಂಧ ಇಲ್ಲ. ಪುಟ್ಟರಂಗ ಶೆಟ್ಟಿ ರಾಜೀನಾಮೆ […]

ತಾಜಾ ಸುದ್ದಿ

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಬಿಗ್ ಪ್ಲಾನ್

ರಾಮನಗರ : ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಇದೀಗ ಪಕ್ಷದ ಬಲವರ್ಧನೆಗೆ ಹೆಚ್ಚು ಒತ್ತು ನೀಡುತ್ತಿದೆ.ಕಾಂಗ್ರೆಸ್ ಭದ್ರಕೋಟೆಯಾಗಿರುವ ರಾಮನಗರದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಸೇರಬಯಸುವ ನಾಯಕರಿಗೆ ಪಕ್ಷ ಸೇರ್ಪಡೆಗೆ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ. ಈ ಕುರಿತು ಚನ್ನಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಕಾಂಗ್ರೆಸ್ ಮುಖಂಡರು, […]

ತಾಜಾ ಸುದ್ದಿ

ಸುವರ್ಣ ನ್ಯೂಸ್ ನಿರೂಪಕ ಅಜಿತ್ ಹನುಮಕ್ಕನವರ್ ಅವರಿಂದ ಪ್ರವಾದಿ ನಿಂದನೆ ಪ್ರಕರಣದ ಬಗ್ಗೆ ಸಚಿವ ಯು.ಟಿ ಖಾದರ್ ಅವರು ಗೃಹ ಸಚಿವ ಎಂ ಬಿ ಪಾಟೀಲ್ ರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು

ಸುವರ್ಣ ನ್ಯೂಸ್ ನಿರೂಪಕ ಅಜಿತ್ ಹನುಮಕ್ಕನವರ್ ಅವರಿಂದ ಪ್ರವಾದಿ ನಿಂದನೆ ಆಗಿದೆ ಎಂಬ ಆರೋಪದ ಬಗ್ಗೆ ರಾಜ್ಯಾದ್ಯಂತ ಹಲವಾರು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆಯೆಂದು ಗೃಹ ಸಚಿವ ಎಂ ಬಿ ಪಾಟೀಲ್ ತಿಳಿಸಿದರು. ಪ್ರಕರಣದ ಬಗ್ಗೆ ಸಚಿವ ಯು.ಟಿ ಖಾದರ್ ಅವರು […]

ತಾಜಾ ಸುದ್ದಿ

ಕನ್ನಡ ಚಲನಚಿತ್ರ ನಟ ಪ್ರಕಾಶ್ ರೈ ಈ ಬಾರಿಯ ಸಂಸದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧಾರ

ಬೆಂಗಳೂರು,ಜ.1: ರಜನಿಕಾಂತ್ ಹಾಗೂ ಕಮಲ ಹಾಸನ್ ಬಳಿಕ ದಕ್ಷಿಣ ಭಾರತದ ಪ್ರಸಿದ್ಧ ನಟ ಪ್ರಕಾಶ್ ರೈ ಕೂಡ ರಾಜಕೀಯ ರಂಗಕ್ಕೆ ಧುಮಕಲು ನಿರ್ಧರಿಸಿದ್ದಾರೆ. ಹೊಸ ವರ್ಷದಲ್ಲಿ ಟ್ವೀಟ್ ಮಾಡಿದ ರೈ, ಮುಂಬರುವ 2019ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದಾರೆ. ಹೊಸ ವರ್ಷದ ದಿನ ತಮ್ಮ ಹೊಸ […]

ತಾಜಾ ಸುದ್ದಿ

ಹೇಳಿಕೆಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ

ಮೈಸೂರು: ಸಾಲಮನ್ನಾ ಹೆಸರಿನಲ್ಲಿ ರಾಜ್ಯ ಸರಕಾರ ರೈತರಿಗೆ ಲಾಲಿಪಾಪ್ ಕೊಟ್ಟಿದೆ ಎಂಬ ಪ್ರಧಾನಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನಮ್ಮದು ಇರಲಿ, ಅವರು ರೈತರಿಗೆ ಏನೂ ಮಾಡಿದ್ದಾರೆ ಅನ್ನೋದು ಹೇಳಬೇಕಲ್ವಾ. ನಾವು ಕೊಟ್ಟಿದ್ದು ಲಾಲಿಪಾಪ್. ಹಾಗಾದರೆ ಇವರು ಕೊಟ್ಟಿದ್ದು ಯಾವ ಪಾಪ್ ಎಂದು ವ್ಯಂಗ್ಯವಾಡಿದ್ದಾರೆ. ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ […]

No Picture
ತಾಜಾ ಸುದ್ದಿ

ಬೆಂಕಿ ಅವಘಡದಿಂದ ಸೇಫ್ ಆದ ಮಿನಿಸ್ಟರ್

ಸಚಿವ ಯು.ಟಿ.ಖಾದರ್ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ಬೆಂಕಿ ಅವಘಡ ಸಂಭವಿಸಿದೆ.ವಿಮಾನದಲ್ಲಿದ್ದ ೫೦ ಪ್ರಯಾಣಿಕರು ಸೇಫ್ ಆಗಿದ್ದು ಇಂದು ಬೆಳಗ್ಗೆ ಕೆಐಎಎಲ್ ಏರ್‌ಪೋರ್ಟ್‌ನಲ್ಲಿ ಘಟನೆ ನಡೆದಿದೆ.ಬೆಳಗ್ಗೆ ೭ಗಂಟೆಗೆ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ಆಕಸ್ಮಿಕವಾಗಿ ಟೇಕಾಫ್ ಆಗೋ ವೇಳೆ ಜೆಟ್ ಏರ್‌ವೇಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ವಿಮಾನದೊಳಗಿದ್ದ ೫೦ಕ್ಕೂ ಹೆಚ್ಚು ಪ್ರಯಾಣಿಕರಿಗೆ ಉಸಿರುಗಟ್ಟಿದ ಅನುಭವವಾಗಿದ್ದು […]

ತಾಜಾ ಸುದ್ದಿ

“ಶಕ್ತಿ” ಪ್ರಾಜೆಕ್ಟ್ ಬಗ್ಗೆ ಹ್ಯಾರಿಸ್ ಮನವರಿಕೆ

ಕಾಂಗ್ರೆಸ್ ನ ನೂತನ ಯೋಜನೆಯಾದ ಶಕ್ತಿಯ ಕುರಿತು ಶಾಸಕರಾದ ಹ್ಯಾರಿಸ್ ಬೆಂಗಳೂರಿನ ಶಾಂತಿನಗರದ ವಾರ್ಡ್ ಸದ್ಯಸರು,ಬ್ಲಾಕ್ ಲೀಡರ‍್ಸ್ ಹಾಗೂ ಪಕ್ಷದ ಕಾರ್ಯಕರ್ತರಿಗೆ ಮನವರಿಕೆ ಮಾಡಿದರು.ಈ ಸಂದರ್ಭದಲ್ಲಿ ಪಕ್ಷದ ಹಿರಿಯರು ಹಾಗೂ ಅನೇಕ ಜನಸಾಮಾನ್ಯರು ನೆರೆದಿದ್ದರು.

ತಾಜಾ ಸುದ್ದಿ

ಡಿಸ್ಟಿಲರಿ ಸ್ಫೋಟ ಪ್ರಕರಣ: ಬೆಳಗಾವಿ ವಲಯ ಐಜಿಪಿ ರೇವಣ್ಣ ಪ್ರತಿಕ್ರಿಯೆ

ಬಾಗಲಕೋಟೆ: ಮುಧೋಳ ತಾಲೂಕಿನ ಕುಳಲಿ ಬಳಿ ಇರುವ ಡಿಸ್ಟಿಲರಿ ಫ್ಯಾಕ್ಟರಿಯ ಬಾಯ್ಲರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ವಲಯ ಐಜಿಪಿ ಹೆಚ್.ಎಸ್. ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಫ್ಯಾಕ್ಟರಿಯಲ್ಲಿ ಇಟಿಪಿ ಪ್ಲಾಂಟ್ ಟ್ರಯಲ್ ಟೆಸ್ಟ್ ನಡೆಸಿದ ವೇಳೆ ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರನ್ನು […]