ಗಲ್ಫ್ ಸುದ್ದಿ

ಹೆಮ್ಮೆಯ UAE ಕನ್ನಡತಿಯರಿಂದ ದುಬೈ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು UAE ಕನ್ನಡತಿಯರಿಂದ ದುಬೈ ನಲ್ಲಿ ವಿವಿಧ ಸ್ಪರ್ಧೆಗಳೊಂದಿಗೆ ಮಹಿಳಾ ದಿನಾಚರಣೆಯನ್ನು ಸಂಭ್ರಮಿಸಿದರು.

ಗಲ್ಫ್ ಸುದ್ದಿ

ಹೆಲ್ತ್ ಮ್ಯಾಗಝೀನ್ ಪ್ರಶಸ್ತಿ ಸಮಾರಂಭ

ದುಬೈ ಸರಕಾರದ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ವಾರ್ಷಿಕ ಮೂರನೆಯ ಆವೃತ್ತಿಯ ಹೆಲ್ತ ಮ್ಯಾಗಝೀನ್ ಪ್ರಶಸ್ತಿ ಸಮಾರಂಭ ನಡೆಯಿತು.೪೨ ಅತ್ಯುತ್ತಮ ಆರೋಗ್ಯ ಸಂಸ್ಥೆಗಳು, ೧೧ ವೈಯುಕ್ತಿಕ ಹೆಲ್ತ್ ಕೇರ್ ಟ್ರೆಂಡರ‍್ಸಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಸಾವಿರಕ್ಕೂ ಅಧಿಕ ಸಾರ್ವಜನಿಕ ವಲಯಗಳ ಆರೋಗ್ಯ ನೇತೃತ್ವ ವಹಿಸುವ ವೈದ್ಯರು ಹಾಗೂ ಇತರ ಆರೋಗ್ಯಧಿಕಾರಿಗಳು […]

ಗಲ್ಫ್ ಸುದ್ದಿ

ಯು.ಎ.ಇ ಯಲ್ಲಿ ಅದ್ಧೂರಿಯಾಗಿ ನಡೆದ ಬಿಸಿಎಫ್ ಸ್ಪೋರ್ಟ್ಸ್ ಡೇ

ಗಲ್ಫ್:ಬ್ಯಾರಿ ಕಲ್ಚರ್ ಫಾರಮ್ ಟ್ರಸ್ಟ್ ಮಂಗಳೂರು ಬಿಸಿಎಫ್ ಸ್ಪೋರ್ಟ್ಸ್ ಡೇ ಹಾಗೂ ಮಹಿಳೆಯರಿಗಾಗಿ ಅಡಿಗೆ ಸ್ಪರ್ಧೇಯನ್ನು ಆಯೋಜಿಸಲಾಗಿತ್ತು.ತುಂಬೆ ಗ್ರೌಂಡ್ ಅಜ್ಮಾನ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಯು.ಎ.ಇ ಯಲ್ಲಿ ನೆಲೆಸಿರುವ ಕರ್ನಾಟಕದ ಮುಸ್ಲಿಮರು ಸಾಕ್ಷಿಯಾಗಿದ್ದರು. ಪುರುಷರಿಗಾಗಿ ಆಯೋಜಿಸಲಾಗಿದ್ದ ವಾಲಿಬಾಲ್,ಫುಟ್ ಬಾಲ್,ಕ್ರಿಕೆಟ್,ತ್ರೋ ಬಾಲ್,ಟಗ್ ಆಫ್ ವಾರ್,ಬ್ಯಾಟ್ಮಿಟನ್,ರಿಲೆ ಪ್ಲಸ್ ಹೀಗೆ ಸಾಕಷ್ಟು […]

ಗಲ್ಫ್ ಸುದ್ದಿ

ಬ್ಯಾರಿ ಕಲ್ಚರಲ್ ಟ್ರಸ್ಟ್ ಮಂಗಳೂರು

ಬ್ಯಾರಿ ಕಲ್ಚರಲ್ ಫಾರಮ್ [ಬಿಸಿಎಫ್]ಟ್ರಸ್ಟ್ ಮಂಗಳೂರು ಬಿಸಿಎಫ್ ಸ್ಪೋರ್ಟ್ಸ ಡೇ ಹಾಗೂ ಮಹಿಳೆಯರಿಗಾಗಿ ಅಡಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಇದೇ ಫೆಬ್ರವರಿ ೧೫ರಂದು ತುಂಬೆ ಗ್ರೌಂಡ್ ಅಜ್ಮಾನ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.ಹೆಚ್ಚಿನ ಮಾಹಿತಿಗಾಗಿ ೦೫೬೨೭೨೧೧೫೨,೦೫೦೨೫೫೨೭೩೪,೦೫೫೩೮೫೨೧೧೨ ಗೆ ಸಂರ್ಪಕಿಸಬಹುದು.  

ಗಲ್ಫ್ ಸುದ್ದಿ

ಮಾರ್ಚಿನಲ್ಲಿ ದುಬೈಯಲ್ಲಿ ತುಂಬೆ ಮೆಡಿಸಿಟಿ ಉದ್ಘಾಟನೆ

ದುಬೈಃ ಬಹುನಿರೀಕ್ಷಿತ ತುಂಬೆ ಮೆಡಿಸಿಟಿ ಮುಂಬರುವ ಮಾರ್ಚ್ ತಿಂಗಳ್ಲಲಿ ಅಧಿಕೃತವಾಗಿ ಉದ್ಘಾಟನೆ ಆಗಲಿದೆ ಎಂದು ವಿಶ್ವದ ಪ್ರತಿಷ್ಠಿತ ತುಂಬೆ ಗ್ರೂಪಿನ ಸಂಸ್ಥಾಪಕ ಅವರು ಡಾ.ತುಂಬೆ ಮೋಯ್ದೀನ್ ದುಬೈಯಲ್ಲಿ ಸೋಮವಾರ ಆರಂಭಗೊಂಡ ನಾಲ್ಕು ದಿನಗಳ ಬೃಹತ್ ಅರಬ್ ಹೆಲ್ತ್ ಆರೋಗ್ಯ ಮೇಳದಲ್ಲಿ ಭಾರತದ ಪ್ರಕಟಿಸಿದರು. ದುಬೈಯಲ್ಲಿ ನಡೆಯುತ್ತಿರುವ ಅರಬ್ ಹೆಲ್ತ್ […]

ಗಲ್ಫ್ ಸುದ್ದಿ

ಅರಬ್ ಹೆಲ್ತ್ ಮೇಳದಲ್ಲಿ ಡಾ.ಯು.ಟಿ.ಇಫ್ತಿಕಾರ್

  ದುಬೈಃ  ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ಯು.ಟಿ.ಇಫ್ತಿಕಾರ್ ಅವರು ದುಬೈಯಲ್ಲಿ ಸೋಮವಾರ ಆರಂಭಗೊಂಡ ನಾಲ್ಕು ದಿನಗಳ ಬೃಹತ್ ಅರಬ್ ಹೆಲ್ತ್ ಆರೋಗ್ಯ ಮೇಳದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸುತ್ತಿದ್ದಾರೆ. ಕರ್ನಾಟಕದ ನರಾಭಿವೃದ್ಧಿ ಸಚಿವರಾದ ಯು.ಟಿ.ಖಾದರ್ ಅವರ ಸಹೋದರರಾದ ಡಾ.ಯು.ಟಿ.ಇಫ್ತಿಕಾರ್ ಅವರೊಂದಿಗೆ ಡಾ. ಸಂಶೀರ್ ವಯಲಿಲ್, […]

ಗಲ್ಫ್ ಸುದ್ದಿ

ಬೆಹ್ರೈನ್ ಸಾಲ್ಮಾನಿಯದಲ್ಲಿ ಬೆಳ್ಳಿ ಹಬ್ಬ ಸಮಾರಂಭಕ್ಕೆ ರಮಾನಾಥ ರೈ ಯವರಿಗೆ   ಅಹ್ವಾ ನ

ದ.ಕ ಮುಸ್ಲಿಂ ವೆಲ್ಫೆರ್ ಅಸೋಸಿಯೇಷನ್ ವತಿಯಿಂದ  ಬೆಹ್ರೈನ್ ಸಾಲ್ಮಾನಿಯದಲ್ಲಿ ಗುರುವಾರ ನಡೆಯಲಿರುವ ಬೆಳ್ಳಿ ಹಬ್ಬ ಸಮಾರಂಭಕ್ಕೆ ಮಾಜಿ ಸಚಿವ ರಮಾನಾಥ ರೈ ಯವನ್ನು ಮುಖ್ಯ ಅಥಿತಿಯಾಗಿ ಭಾಗವಹಿಸಲು ಅಹ್ವಾನಿಸಲಾಗಿದೆ. ಈ ಸಮಾರಂಭದಲ್ಲಿ ಯು.ಟಿ ಅಬ್ದುಲ್ ಖಾದರ್,ಡಾ.ಅಬ್ದುಲ್ ರಹಮಾನ್,ಮಹಮ್ಮದ್ ರಶೀದ್,ಅಬ್ದುಲ್ ಲತೀಫ್,ಅಬ್ದುಲ್ ಖಾದರ್ ಇವರುಗಳು ಅಥಿತಿಗಳಾಗಿ ಭಾಗವಹಿಸಲಿದ್ದಾರೆ.  

ಗಲ್ಫ್ ಸುದ್ದಿ

ಬೆಹ್ರೈನ್ ನಲ್ಲಿ ರಮಾನಾಥ ರೈ ಯರಿಗೆ ಹಿತೈಷಿಗಳ ಅದ್ದೂರಿ ಸ್ವಾಗತ.

ಬೆಹ್ರೈನ್ ಸಾಲ್ಮಾನಿಯದಲ್ಲಿ ಗುರುವಾರ ನಡೆಯಲಿರುವ ಸಮಾರಂಭದಲ್ಲಿ ಭಾಗವಹಿಸಲು ಮಾಜಿ ಸಚಿವ ರಮಾನಾಥ ರೈ ಆಗಮಿಸಿದಾಗ ಹಿತೈಷಿಗಳು ಪ್ರೀತಿಯಿಂದ ಸ್ವಾಗತ ಕೊರಿದರು.

ಗಲ್ಫ್ ಸುದ್ದಿ

ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯಿಂದ ‘ಹೆಲ್ತ್ ಕೇರ್ ಮ್ಯಾನೇಜ್ಮೆಂಟ್ ಕಾಲೇಜ್’ ಆರಂಭ

ದುಬೈಃ ವೈದ್ಯಕೀಯ ಸಂಸ್ಥೆಗಳ ನಿರ್ವಹಣೆಗಾಗಿ ಭವಿಷ್ಯದ ನಾ.ಕರನ್ನು ಸಜ್ಜು ಮಾಡಲು ತುಂಬೆ ಗ್ರೂಪಿನ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಹೊಸದಾಗಿ ‘ ಕಾಲೇಜ್ ಆಫ್ ಹೆಲ್ತ್ ಕೇರ್ ಮ್ಯಾನೇಜ್ಮೆಂಟ್ ಆಂಡ್ ಎಕಾನಾಮಿಕ್ಸ್ ‘ ಆರಂಭಿಸಿದೆ. ವೈದ್ಯಕೀಯ ಸಂಸ್ಥೆಗಳ ನಿರ್ವಹಣೆ ಮತ್ತು ಆರ್ಥಿಕತೆಯನ್ನು ಕಲಿಸುವ ಹೊಸ ಕಾಲೇಜಿಗೆ 2019 ಸೆಪ್ಟೆಂಬರ್ ತಿಂಗಳಲ್ಲಿ […]

ಗಲ್ಫ್ ಸುದ್ದಿ

ದುಬೈ ಪತ್ರಿಕಾಗೋಷ್ಠಿಯಲ್ಲಿ ಮೋದಿಯನ್ನು ಟೀಕಿಸಿದ ರಾಹುಲ್ ಗಾಂಧಿ

ದುಬೈಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸರಕಾರದ ತಪ್ಪು ಆರ್ಥಿಕ ನೀತಿ ಮತ್ತು ರಾಫೆಲ್ ಫೈಟರ್ ಜೆಟ್ ಒಪ್ಪಂದ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದರು. ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಮಾಡಿದ ಪ್ರಸ್ತಾಪಗಳ ಬಗ್ಗೆ ಕೇಳಿದಾಗ, ಅವರು ದೇಶದೊಂದಿಗೆ ಸಂಬಂಧಗಳ ಬಗ್ಗೆ […]