ತಾಜಾ ಸುದ್ದಿ

ಪೈಲ್ವಾನ್ ಚಿತ್ರದ ಬಗ್ಗೆ ಸಂಗೀತ ನಿರ್ದೇಶಕನಿಂದ ನೆಗೆಟೀವ್ ಕಮೆಂಟ್

ಗಾಂಧೀನಗರದಲ್ಲಿ ಸಾಕಷ್ಟು ಸುದ್ದಿ ಮಾಡಿ ಹವಾ ಎಬ್ಬಿಸಿದ ಸಿನಿಮಾ ಪೈಲ್ವಾನ್ .. ೨ ವರ್ಷದಿಂದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಪೈಲ್ವಾನ್ ಸೆ.೧೨ಕ್ಕೆ ತೆರೆಮೇಲೆ ಅಪ್ಪಳಿಸಿದೆ.. ಸಿನಿಮಾ ಬೆಳ್ಳಿತೆರೆಗೆ ಬಂದಿದ್ದೆ ತಡ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಂತೂ ಸುದೀಪ್ ಅಭಿನಯಕ್ಕೆ ಭೇಷ್ ಅಂದಿದ್ದು ಸಿನಿಮಾಕ್ಕೆ ಸಿನಿಪ್ರೀಯರು ಫುಲ್ ಮಾರ್ಕ್ಸ್ […]

ತಾಜಾ ಸುದ್ದಿ

ಅಪಪ್ರಚಾರದ ಅಮಲಲ್ಲಿ ಅಪಘಾತಕ್ಕೊಳಗಾದ ಕಳಪೆ ಚಿತ್ರ- ’ದ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’

ವಿವಾದ, ತೀವ್ರ ಟೀಕೆಗೊಳಗಾದ ನಂತರ ವಿಜಯ್ ಗುಟ್ಟೆ ನಿರ್ದೇಶನದ, ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿ (ಬಹುಷ ೨.೦ ಹ್ಯಾಂಗೋವರ್ ನಲ್ಲಿ?) ನಟಿಸಿರುವ ಚಿತ್ರ ’ದ ಆಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಇಂದು ತೆರೆ ಕಂಡಿದೆ. ’ದ ಆಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಟ್ರೈಲರ್ ಬಿಡುಗಡೆಯಾದಾಗಲೇ ಚಿತ್ರವು ಮನಮೋಹನ್ ಸಿಂಗ್, ಸೋನಿಯಾ ಗಾಂಧಿ […]

ಪ್ರಾದೇಶಿಕ ಸುದ್ದಿ

‘ಕಂಬಳಬೆಟ್ಟು ಭಟ್ರೆನ ಮಗಲ್’ ಆಡಿಯೊ ರಿಲೀಸ್ ಮಾಡಿದ ಸಚಿವ ಯು.ಟಿ.ಖಾದರ್

ಮಂಗಳೂರುಃ ಮತ್ತೊಂದು ಹೊಸ ತುಳು ಸಿನಿಮಾ’ಕಂಬಳಬೆಟ್ಟು ಭಟ್ರೆನ ಮಗಲ್’ ಆಡಿಯೊ ಬಿಡುಗಡೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಮಾಡಿದರು. ಅವರೊಂದಿಗೆ ಹಿರಿಯ ಉದ್ಯಮಿ ಏ.ಜೆ.ಶೆಟ್ಟಿ, ಸಂಘಟಕ ಹರಿಕೃಷ್ಣ ಪುನರೂರು ಮತ್ತಿತರರು ಕೈಜೋಡಿಸಿದರು. ‘ಕಂಬಳಬೆಟ್ಟು ಭಟ್ರೆನ ಮಗಲ್’ ಆಡಿಯೊ ರಿಲೀಸ್ ಕಾರ್ಯಕ್ರಮ ಸೆ.2ರಂದು ಮಂಗಳೂರು ಕುದ್ಮುಲ್ […]

ತಾಜಾ ಸುದ್ದಿ

ಸದ್ಯದಲ್ಲೇ ತೆರೆಗೆಬರಲಿದೆ `ಮನೆ ನಂ 67′ ಚಿತ್ರ

ರೋಶನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಗಣೇಶ್ ಅವರು ನಿರ್ಮಿಸಿರುವ `ಮನೆ ನಂ 67` ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ಹಾಸ್ಯ, ಹಾರಾರ್, ಥ್ರಿಲ್ಲರ್ ಕಥೆ ಆಧಾರಿತ ಈ ಚಿತ್ರವನ್ನು ಜೈಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಆನೇಕಲ್‍ನಲ್ಲಿ 25ದಿನಗಳ ಚಿತ್ರೀಕರಣ ನಡೆದಿದೆ. ಎರಡು ಹಾಡುಗಳಿರುವ ಈ ಚಿತ್ರಕ್ಕೆ […]

ಗಲ್ಫ್ ಸುದ್ದಿ

ಸೌದಿಯಲ್ಲಿ ರಜನಿ ಸಿನಿಮಾ ಕಾಲಾ ಬಿಡುಗಡೆ

  ಸೌದಿ ಅರೇಬಿಯ: ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ “ಕಾಲಾ ” ಸೌದಿ ಅರೇಬಿಯಾದಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ . ಸೌದಿ ಅರೇಬಿಯಾದಲ್ಲಿ ಕಳೆದ ತಿಂಗಳಿನಿಂದ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾದ ಕಾಲಾ ಚಿತ್ರ ಮೊದಲ […]

ಸಿನಿಮಾ

ಪುನೀತ್ ಅಭಿನಯದ ‘ಅಂಜನಿಪುತ್ರ’ ಪ್ರದರ್ಶನಕ್ಕೆ ಕೋರ್ಟ್ ತಡೆ!

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರ ಪ್ರದರ್ಶನಕ್ಕೆ ಸೆಷನ್ಸ್ ಕೋರ್ಟ್ ಶನಿವಾರ ತಡೆಯಾಜ್ಞೆ ನೀಡಿದೆ. ಚಿತ್ರದಲ್ಲಿ ವಕೀಲರ ವಿರುದ್ಧ ಅವಹೇಳನಕಾರಿ ಸಂಭಾಷಣೆ ಬಳಕೆ ಮಾಡಲಾಗಿದ್ದು, ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಕೋರಿ ವಕೀಲ ನಾರಾಯಣಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, […]

ಗಲ್ಫ್ ಸುದ್ದಿ

ಮುತ್ತಿನ ನಗರಿಯಲ್ಲಿ ನಾಗಚೈತನ್ಯ-ಸಮಂತಾ ಅದ್ಧೂರಿ ಆರತಕ್ಷತೆ

ಹೈದರಾಬಾದ್: ಟಾಲಿವುಡ್ ನ ಕ್ಯೂಟ್ ಜೋಡಿ ನಾಗ ಚೈತನ್ಯ ಹಾಗೂ ಸಮಂತಾ ಅವರ ವಿವಾಹ ನಡೆದು ಈಗಾಗಲೇ ತಿಂಗಳುಗಳು ಕಳೆದಿವೆ.ಒಂದು ತಿಂಗಳ ಬಳಿಕ ಈ ಜೋಡಿಯ ಆರತಕ್ಷತೆ ಮುತ್ತಿನ ನಗರಿ ಹೈದರಾಬಾದ್ ಅದ್ಧೂರಿ ನಡೆದಿದೆ. ಚಿತ್ರರಂಗದ ಗಣ್ಯರು ಭಾಗವಹಿಸಿಸಿ ನವ ಜೋಡಿಗೆ ಶುಭ ಹಾರೈಸಿದರು.ಅಕ್ಟೋಬರ್ 6 ರಂದು ಈ ಜೋಡಿ […]

ತಾಜಾ ಸುದ್ದಿ

ಬಿಡುಗಡೆಗೂ ಮುನ್ನವೇ ಬಾಹುಬಲಿ ದಾಖಲೆ ಮುರಿಯಲಿದೆ ಪದ್ಮಾವತಿ

ಸಂಜಯ್ ಲೀಲಾ ಬನ್ಸಾಲಿಯ ಪದ್ಮಾವತಿ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡಿದೆ. ಹಾಗೆ ಬಿಡುಗಡೆಗೂ ಮುನ್ನವೇ ಚಿತ್ರ ದಾಖಲೆ ಬರೆಯಲು ಸಜ್ಜಾಗಿದೆ. ಸೂಪರ್ ಹಿಟ್ ಚಿತ್ರ ಬಾಹುಬಲಿ ಹಾಗೂ ದಂಗಲ್ ಚಿತ್ರವನ್ನು ಪದ್ಮಾವತಿ ಈ ವಿಷ್ಯದಲ್ಲಿ ಹಿಂದಿಕ್ಕಲಿದೆ. ಪದ್ಮಾವತಿ ಚಿತ್ರ ಡಿಸೆಂಬರ್ 1ರಂದು 150 ದೇಶಗಳಲ್ಲಿ ತೆರೆ […]

ತಾಜಾ ಸುದ್ದಿ

ಸಾಹಿತ್ಯ ಅವರನ್ನು ವರಿಸಿದ ಯೋಗಿ

ಬೆಂಗಳೂರು: ನಟ “ಲೂಸ್ ಮಾದ’ ಯೋಗಿ ಮದುವೆ ಗುರುವಾರ ಬೆಳಿಗ್ಗೆ ನಡೆದಿದೆ. ಆರ್.ಆರ್.ನಗರ ಸಮೀಪದ ಕರಿಷ್ಮಾ ಹಿಲ್ಸ್ ರಸ್ತೆಯಲ್ಲಿರುವ ಶ್ರೀ ಕನ್ವೆನ್ಷನ್ ಹಾಲ್ನಲ್ಲಿ, ಸಾಹಿತ್ಯ ಅವರನ್ನು ವರಿಸಿದ್ದಾರೆ ಯೋಗಿ. ಈ ಸಂದರ್ಭದಲ್ಲಿ ಎರಡೂ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಹಾಜರಿದ್ದರು. ಬುಧವಾರ ಸಂಜೆಯೇ ಕಲ್ಯಾಣ ಮಂಟಪಕ್ಕೆ ತೆರಳಿದ್ದ ಯೋಗಿ ಕುಟುಂಬವು […]

ತಾಜಾ ಸುದ್ದಿ

`ನೇಮೊದ ಬೂಳ್ಯ’ ಕರಾವಳಿಯಾದ್ಯಂತ ತೆರೆಗೆ

ಮಂಗಳೂರು: ತುಳು ಭಾಷಾ ಬೆಳವಣಿಗೆಯಲ್ಲಿ ತುಳು ನಾಟಕ ಹಾಗೂ ತುಳು ಸಿನಿಮಾಗಳು ಮಹತ್ತರ ಕೊಡುಗೆಯನ್ನು ನೀಡಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದರು. ಭಾರತ್‍ಮಾಲ್‍ನಲ್ಲಿರುವ ಬಿಗ್‍ಸಿನಿಮಾಸ್‍ನಲ್ಲಿ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ನಿರ್ಮಾಣದ ಬಿ.ಕೆ.ಗಂಗಾಧರ ಕಿರೋಡಿಯನ್ ನಿರ್ದೇಶನದ `ನೇಮೊದ ಬೂಳ್ಯ’ ತುಳು ಚಲನ ಚಿತ್ರದ ಬಿಡುಗಡೆ ಸಮಾರಂಭದಲ್ಲಿ […]