ಆರೋಗ್ಯ

ವಿದೇಶಿಯರ ಆಕರ್ಷಿಸಿದ ವಿಶ್ವವ್ಯಾಪಿ ಯೋಗ

  ಮೂಲದ ಯೋಗಾಸನ ವಿದೇಶಿಯರನ್ನು ಆಕರ್ಷಿಸಿ ಹಲವು ದಶಕಗಳೇ ಕಳೆದು ಹೋಗಿವೆ. ಪ್ರವಾಸಿ ಕೇಂದ್ರಗಳಾದ ಮೈಸೂರು, ಹಂಪಿ ಮುಂತಾದೆಡೆ ವಿದೇಶಿರಿಗಾಗಿ ತರಬೇತಿ ನೀಡುವ ಹೈಟೆಕ್ ಯೋಗ ಕೇಂದ್ರಗಳಿವೆ. ರಾಜ್ಯದ ಮೈಸೂರು, ಮಹಾರಾಷ್ಟ್ರದ ಪುಣೆ, ಉತ್ತರಖಂಡದ ರಿಷಿಕೇಶ ಇತ್ಯಾದಿ ಹೆಚ್ಚಾಗಿ ವಿದೇಶಿ ಪ್ರಾವಸಿಗರನ್ನು ಆಕರ್ಷಿಸುವ ಪ್ರವಾಸಿ ಕೇಂದ್ರಗಳು. ಅಷ್ಟಾಂಗ ಯೋಗ, […]

ಆರೋಗ್ಯ

ವಿಶ್ವ ಯೋಗ ದಿನದಲ್ಲಿ ಸಚಿವ ಖಾದರ್

ಜಿಲ್ಲಾಡಳಿತ ದಕ್ಷಿಣ ಕನ್ನಡ ಹಾಗೂ ಆಯುಷ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ವಸತಿ ಸಚಿವ ಯು.ಟಿ.ಖಾದರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕ ವೇದವ್ಯಾಸ್ ಕಾಮತ್ .ಈ ಸಂದರ್ಭದಲ್ಲಿ ಮಂಗಳೂರು […]

ಆರೋಗ್ಯ

ಶಾಂತಿವನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ರಿಲ್ಯಾಕ್ಸ್

  ಉಜಿರೆ, ಧರ್ಮಸ್ಥಳಃ ಹನ್ನೆರಡು ದಿನಗಳ ಪ್ರಾಕೃತಿಕ ಚಿಕಿತ್ಸೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟು ನಿಟ್ಟಿನ ಪಥ್ಯಾಹಾರ ಮತ್ತು ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರಂತರ ರಾಜಕೀಯ ಚಟುವಟಿಕೆ ಮತ್ತು ಚುನಾವಣಾ ಪ್ರಚಾರ […]

ಆರೋಗ್ಯ

ಆರೋಗ್ಯ ಟಿಪ್ಸ್: ಪ್ರೋಟೀನ್ ಶೇಕ್ ಸೇವಿಸಿ, ತೂಕ ಇಳಿಸಿ

ಹೆಚ್ಚಿನ ಜನರಿಗೆ ತಿಳಿಯದೇ ಇರುವ ವಿಚಾರವೆಂದರೆ ಪ್ರೋಟೀನ್ ಕೊಬ್ಬನ್ನು ಕರಗಿಸುವುದು ಸಾಮಾನ್ಯ ನಿಯಮ. ಕೊಬ್ಬು ಕರಗಿಸುವುದು ಮಾತ್ರವಲ್ಲದೆ ತೂಕ ಕಳೆದುಕೊಂಡು ದೇಹವು ಕಟ್ಟುಮಸ್ತಾಗಿರಲು ಪ್ರೋಟೀನ್ ಇರುವ ಆಹಾರ ಮತ್ತು ಪ್ರೋಟೀನ್ ಸಪ್ಲಿಮೆಂಟ್ ಗಳು ನೆರವಾಗುವುದು. ದೇಹದಲ್ಲಿ ಕೊಬ್ಬು ಅತಿಯಾಗಿ ಬೆಳೆದರೆ ಅದರಿಂದ ಬೊಜ್ಜು, ಹೆಚ್ಚಿನ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡದಂತಹ […]