ತಾಜಾ ಸುದ್ದಿ

ಅಂಗನವಾಡಿಯಲ್ಲಿ ಬಿಸಿಯೂಟ ತಯಾರಿಸುತ್ತಿದ್ದ ವೇಳೆ ಸಿಲಿಂಡರ್ ಸ್ಪೋಟ – ಎನ್.ಎಂ.ಸಿ ನ್ಯೂಸ್

ಅಂಗನವಾಡಿಯಲ್ಲಿ ಬಿಸಿಯೂಟ ತಯಾರಿಸುತ್ತಿದ್ದ ವೇಳೆ ಸಿಲಿಂಡರ್ ಸ್ಪೋಟಗೊಂಡ ಘಟನೆ ವಿಜಯಪುರದ ಆಜ್ಹಾದ್ ನಗರದ ವಾರ್ಡ್ ನಂ.1ರಲ್ಲಿ ನಡೆದಿದೆ. ಅಂಗನವಾಡಿಯಲ್ಲಿದ್ದ 25ಕ್ಕೂ ಹೆಚ್ಚು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಂದಿನಂತೆ ಅಂಗನವಾಡಿಯಲ್ಲಿ ಮಕ್ಕಳಿಗಾಗಿ ಬಿಸಿಯೂಟ ತಯಾರಿಕೆಯಲ್ಲಿ ನಿರತರಾಗಿದ್ದರು. ಈ ವೇಳೆ ಗ್ಯಾಸ್ ಸಿಲಿಂಡರ್ ನಿಂದ ಗ್ಯಾಸ್ ಲೀಕ್ ಆದ ಪರಿಣಾಮ, ಸಿಲಿಂಡರ್ […]

ತಾಜಾ ಸುದ್ದಿ

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಸಿನಿರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ..! – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ಮಾಜಿ ಐಎಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಸದ್ಯ ತಮ್ಮದೇ ಆದ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ತಮ್ಮ ಕೆಲಸಗಳ ಬಗ್ಗೆ ಸಿದ್ದತೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಅಣ್ಣಾಮಲೈ ರಾಜಕೀಯಕ್ಕೆ ಕೂಡ ಬರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವೆಲ್ಲ ವಿಷಯಗಳ ಬಗ್ಗೆ ಖುದ್ದು ಅಣ್ಣಾಮಲೈ ಅವರೇ ಸ್ಪಷ್ಟನೆ […]

ತಾಜಾ ಸುದ್ದಿ

ಕುತೂಹಲದ ಕೇಂದ್ರವಾದ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ – ಎನ್.ಎಂ.ಸಿ ನ್ಯೂಸ್

ರಾಜ್ಯದಲ್ಲಿ ಉಪಚುನಾವಣೆಗೆ ಮೂಹೂರ್ತ ಫಿಕ್ಸ್ ಆಗಿದ್ದು ನಿನ್ನೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಹಾಗಾಗಿ ಅಭ್ಯರ್ಥಿಗಳು ತಮ್ಮ ತಮ್ಮ ಮುಖಂಡರೊಂದಿಗೆ, ಕಾರ್ಯಕರ್ತರೊಂದಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನು ಗೋಕಾಕ್ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ನಡುವೆ ಸತೀಶ್ ಜಾರಕಿಹೊಳಿ ಮಾಡಿರೋ […]

ತಾಜಾ ಸುದ್ದಿ

ಗಂಡ ಜೀವಕ್ಕೆ ಕುತ್ತಿ ತಂದು ಆ ಮೊದಲ ರಾತ್ರಿ..! ವಧು ಯಾಕೆ ಹಾಗೆ ಮಾಡಿದ್ಲು..? – ಎನ್.ಎಂ.ಸಿ ನ್ಯೂಸ್

ಇವರಿಗೆ ಮದುವೆಯಾಗಿ ಇನ್ನೇನು ಫಸ್ಟ್ ನೈಟ್ ಆಗಬೇಕಾಗಿತ್ತು. ಆದರೆ ವಧುವಿನ ಖತರ್ನಾಕ್ ಐಡಿಯಾದಿಂದ ಯುವಕನ ಪ್ರಾಣ ಹಾರಿಬಿಡ್ತಾಯಿತ್ತು. ಆದರೆ ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಿದ ಕಾರಣ ಯುವಕ ಸೇಫ್ ಆಗಿದ್ದಾನೆ. ಹೌದು ವಧು ಮಾಡಿರುವ ಕೆಲಸ ಯಾವುದು ಅಂತೀರಾ. ಮುಂದೆ ಓದಿ. ಆಂಧ್ರ ಪ್ರದೇಶದ ಕರ್ನೂಲ್ ಎಂಬಲ್ಲಿ ನಾಗಮಣಿ […]

ತಾಜಾ ಸುದ್ದಿ

ಅನರ್ಹ ಶಾಸಕರನ್ನು ಸೋಲಿಸುವುದೇ ಕಾಂಗ್ರೆಸ್‍ನ ಉದ್ದೇಶ; ಸಿದ್ದರಾಮಯ್ಯ – ಎನ್.ಎಂ.ಸಿ ನ್ಯೂಸ್

ರಾಜ್ಯದಲ್ಲಿ ಕೈ ತೆನೆ ಕೂಟವನ್ನು ಬೀಳಿಸಲು ಕಾರಣರಾದ ಅನರ್ಹ ಶಾಸಕರನ್ನು ಉಪಚುನಾವಣೆಯಲ್ಲಿ ಸೋಲಿಸುವದೇ ಕಾಂಗ್ರೆಸ್ ಪಕ್ಷದ ಧ್ಯೇಯ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರು ತಮ್ಮ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದು ಅದು ಸತ್ಯಕ್ಕೆ ದೂರವಾಗಿದೆ ಅವರ ಬಹಿರಂಗ ಆರೋಪಗಳ […]

ತಾಜಾ ಸುದ್ದಿ

ವಲಸೆ ಬಂದ ಹಕ್ಕಿಗಳು ನಿಗೂಢ ಸಾವು – ಎನ್.ಎಂ.ಸಿ ನ್ಯೂಸ್

ಮೈಸೂರು ನಗರದ ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿದ ಬೆನ್ನಲ್ಲೆ ಲಿಂಗಾಬುಧಿ ಕೆರೆಯಲ್ಲಿ 15ಕ್ಕೂ ಹೆಚ್ಚು ನಾರ್ಥನ್ ಶಾವೆಲ್ಲರ್ ಪಕ್ಷಿಗಳು ಮೃತಪಟ್ಟಿದ್ದು ಪಕ್ಷಿಪ್ರಿಯರಲ್ಲಿ ಆತಂಕ ಮೂಡಿಸಿದೆ. ಕೆಲ ದಿನಗಳ ಹಿಂದೆ ಕುಕ್ಕರಹಳ್ಳಿ ಕೆರೆಯಲ್ಲಿ ಮೂರು ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿದ್ದವು. ಈ ಘಟನೆ ಮಾಸುವ ಮುನ್ನವೇ ಮಧ್ಯ ಯೂರೋಪ್‍ನಿಂದ ಸಂತಾನೋತ್ಪತ್ತಿಗಾಗಿ […]

ತಾಜಾ ಸುದ್ದಿ

ಶ್ರೀ ಕ್ಷೇತ್ರ ಅರ್ಧನಾರೀಶ್ವರ ದೇವಸ್ಥಾನವು ಪುನರ್ ನಿರ್ಮಾಣದ ಶಿಲನ್ಯಾಸ ಕಾರ್ಯಕ್ರಮ – ಎನ್.ಎಂ.ಸಿ ನ್ಯೂಸ್

ಮಂಗಳೂರು: ಅರೆಕಳ ಸಂಪಿಗೆದಡಿ ಶ್ರೀ ಕ್ಷೇತ್ರ ಅರ್ಧನಾರೀಶ್ವರ ದೇವಸ್ಥಾನವು ಪುನರ್ ನಿರ್ಮಾಣ ಹಂತದಲ್ಲಿದ್ದು ಇದರ ಶಿಲನ್ಯಾಸ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಯು ಟಿ ಖಾದರ್ ಭಾಗಿಯಾಗಿದ್ದರು. ಅಂತೆಯೇ ಗಣಯಾಗ ನಡೆಯಿತು. ಈ ಕಾರ್ಯಕ್ರಮಕ್ಕೆ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿ

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಬಿಬಿಎಂಪಿ ಚಿಂತನೆ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟೀನ್ ನ ಹೆಸರನ್ನು ಬದಲಾಯಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಇಂದಿರಾ ಕ್ಯಾಂಟೀನ್ ಬದಲು ನಾಡಪ್ರಭು ಕೆಂಪೇಗೌಡ ಕ್ಯಾಂಟೀನ್ ಎಂದು ಹೆಸರಿಡಲು ಚಿಂತನೆ ನಡೆಸಿದೆ. ಮೇಯರ್ ಎಂ. ಗೌತಮ್‍ಕುಮಾರ್ ಮತ್ತು ಉಪಮೇಯರ್ ಸಿ.ಆರ್. ರಾಮ್‍ಮೋಹನ್ ರಾಜ್ ಅವರು ಈ ಬಗ್ಗೆ ಸಮಾಲೋಚನೆ […]

ತಾಜಾ ಸುದ್ದಿ

16 ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ: ಪಕ್ಷಕ್ಕೆ ಬರಮಾಡಿಕೊಂಡ ಸಿಎಂ ಬಿ.ಎಸ್.ವೈ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣವಾಗಿದ್ದ ೧೭ ಮಂದಿ ಅನರ್ಹ ಶಾಸಕರಲ್ಲಿ ೧೬ಮಂದಿ ಗುರುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು. ಬಿಜೆಪಿ ಕಚೇರಿ ಮುಂದೆ ನಡೆದ ಸರಳ ಸಮಾರಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ […]

ಉಡುಪಿ

ಮೀನು ಸಾಗಾಟ ವಾಹನದ ಟಯರ್ ಸ್ಪೋಟ: ರಸ್ತೆಯುದ್ದಕ್ಕೂ ಚೆಲ್ಲಿದ ಕಾರ್ಗಿಲ್ ಮೀನುಗಳು – ಎನ್.ಎಂ.ಸಿ ನ್ಯೂಸ್

ಕಟಪಾಡಿ : ಮೀನು ಸಾಗಿಸುತ್ತಿದ್ದ ಟಾಟಾ ಏಸ್ ವಾಹನವೊಂದು ಟಯರ್ ಸ್ಪೋಟಗೊಂಡು ಪಲ್ಟಿಯಾದ ಪರಿಣಾಮ ಕಾರ್ಗಿಲ್ ಮೀನುಗಳು ಹೆದ್ದಾರಿಯುದ್ದಕ್ಕೂ ಚೆಲ್ಲಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ನಡೆದಿದೆ.   ಇಂದು ಮುಂಜಾನೆ ಮಂಗಳೂರಿನಿ0ದ ಉಡುಪಿಯತ್ತ ತೆರಳುತ್ತಿದ್ದ ಟಾಟಾ ಏಸ್ ವಾಹನ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ […]