ತಾಜಾ ಸುದ್ದಿ

ಜೆಎನ್ ಯುನಲ್ಲಿ ಮಾರಾಮಾರಿ: ಭೀತಿಯನ್ನು ಹರಡುತ್ತಿರುವ ಮೋದಿ-ಶಾ ಗೂಂಡಾಗಳು; ಪ್ರಿಯಾಂಕ ಗಾಂಧಿ ವಾಗ್ದಾಳಿ -ಎನ್.ಎಂ.ಸಿ ನ್ಯೂಸ್

ನವದೆಹಲಿ: ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಭಾನುವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳ ಗುಂಪೆÇಂದು ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿದ್ದು, ಕ್ಯಾಂಪಸ್ ಆಸ್ತಿ ಪಾಸ್ತಿ ಹಾಳು ಮಾಡಿದ್ದಾರೆ. ಸುಮಾರು 2 ಗಂಟೆಗೂ ಹೆಚ್ಚು ಕಾಲ […]

ತಾಜಾ ಸುದ್ದಿ

ಬದಲಾಗಲಿದೆ ‘ರಾಮನಗರ’ದ ಹೆಸರು.! ಏನದು ಹೆಸರು..? – ಎನ್.ಎಂ.ಸಿ ನ್ಯೂಸ್

ದೇಶದ ಕೆಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ ಅಲ್ಲಿನ ಸರ್ಕಾರಗಳು ಕೆಲವೊಂದು ಊರುಗಳ ಹೆಸರುಗಳನ್ನು ಬದಲಾವಣೆ ಮಾಡಿವೆ. ಈಗ ಆ ಪಟ್ಟಿಗೆ ಕರ್ನಾಟಕವೂ ಸೇರಲಿದ್ದು, ಆದರೆ ಇದರ ಹಿಂದೆ ಹಲವು ಲೆಕ್ಕಾಚಾರಗಳು ಇವೆ. ಹೌದು, ರಾಮನಗರ ಜಿಲ್ಲೆಯನ್ನು ನವ ಬೆಂಗಳೂರು ಎಂದು ಮರುನಾಮಕರಣ ಮಾಡುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆದಿದ್ದು, ಈ […]

ಅಂತಾರಾಷ್ಟ್ರೀಯ

ಭಾರತದ ವಿರುದ್ಧ ಅಪಪ್ರಚಾರ ಮಾಡಲು ಯುವಕರ ನೇಮಕ: ಪಾಕ್ ಕುತಂತ್ರ ಬಯಲು – ಎನ್.ಎಂ.ಸಿ ನ್ಯೂಸ್

ನವದೆಹಲಿ: ಭಾರತದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಸದಾಕಾಲ ಹವಣಿಸುತ್ತಿರುವ ಪಾಕಿಸ್ತಾನ, ಈಗಾಗಲೇ ಎಲ್ಲಾ ರೀತಿಯಲ್ಲು ಮುಖಭಂಗವನ್ನು ಅನುಭವಿಸಿದೆ. ಆದರೂ, ತನ್ನ ಕುತಂತ್ರ ಬುದ್ಧಿಯನ್ನು ನಿಲ್ಲಿಸದ ಪಾಕಿಸ್ತಾನ, ಇದೀಗ ಭಾರತದ ವಿರುದ್ಧ ಅಪಪ್ರಚಾರ ಮಾಡಲು ಯುವಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಭಾರತದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ […]

ತಾಜಾ ಸುದ್ದಿ

ಮೋದಿ ಪಾಕಿಸ್ತಾನದ ರಾಯಭಾರಿಯಂತೆ ಪಾಕ್ ಬಗ್ಗೆಯೇ ಮಾತನಾಡುತ್ತಾರೆ : ಮಮತಾ ಬ್ಯಾನರ್ಜಿ ಟೀಕೆ – ಎನ್.ಎಂ.ಸಿ ನ್ಯೂಸ್

ಕೋಲ್ಕತ್ತಾ : ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನದ ರಾಯಭಾರಿಯಂತೆ ಇಡೀ ದಿನ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ , ಅದರ ಬದಲು ಭಾರತದ ಬಗ್ಗೆ ಚರ್ಚೆ ನಡೆಸಲಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಶುಕ್ರವಾರ ಉತ್ತರ ಬಂಗಾಳದಲ್ಲಿ ನಡೆದ ಸಿಎಎ ವಿರೋಧಿ ರ್ಯಾಲಿಯಲ್ಲಿ ಮೋದಿ ಬಗ್ಗೆ ಮಾತನಾಡಿದ […]

ತಾಜಾ ಸುದ್ದಿ

ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಗುರುವಾರ ನಗರದ ಮೂಲಕ ಪ್ರವಾಸ ಆರಂಭಿಸಲಿದ್ದಾರೆ. ವಿಶೇಷ ವಿಮಾನದ ಮೂಲಕ ಯಲಹಂಕ ವಾಯುಪಡೆಯ ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ತುಮಕೂರಿಗೆ ತೆರಳಲಿದ್ದು, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದು, ರೈತರ ಸಮಾವೇಶದಲ್ಲಿ […]

ತಾಜಾ ಸುದ್ದಿ

ಚಂದ್ರಯಾನ 3 ಕ್ಕೆ ಇಸ್ರೋ ಸಿದ್ಧತೆ; ಈ ವರ್ಷ ಏನೆಲ್ಲಾ ಯೋಜನೆಯಿದೆ.? – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ವಿಫಲಗೊಂಡ ಚಂದ್ರಯಾನ-2 ಯೋಜನೆಯನ್ನೇ ಮುಂದುವರಿಸಿ ಯಶಸ್ಸು ಸಾಧಿಸುವುದಕ್ಕಾಗಿ ‘ಚಂದ್ರಯಾನ-3’ ಯೋಜನೆ ರೂಪಿಸಲಾಗುತ್ತಿದ್ದು, ಕೇಂದ್ರದ ಒಪ್ಪಿಗೆ ಸಿಕ್ಕಿದೆ. ಗಗನಯಾನ ಯೋಜನೆಗೆ ನಾಲ್ವರ ಆಯ್ಕೆಯೂ ನಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಡಾ.ಕೆ.ಶಿವನ್‌ ಹೇಳಿದರು. ‘ಚಂದ್ರಯಾನ-2’ ಯೋಜನೆಯ ಲ್ಯಾಂಡರ್‌ ಮತ್ತು ರೋವರ್‌ ಚಂದ್ರನ ನೆಲಕ್ಕೆ ಅಪ್ಪಳಿಸಿ […]

ದೇಶ

ಮಂಗಳೂರು ಮೂಲದ ಯುವಕ ಈಗ ಮಿಸ್ಟರ್ ಟೀನ್ ಇಂಡಿಯಾ – ಎನ್.ಎಂ.ಸಿ ನ್ಯೂಸ್

ಮಂಗಳೂರು: ಹೊಸದಿಲ್ಲಿಯ ಪಾಲ್ಮ್ ಗ್ರೀನ್ ಹೋಟೆಲ್ ಆ್ಯಂಡ್ ರೆಸಾರ್ಟ್‍ನಲ್ಲಿ ಇತ್ತೀಚೆಗೆ ಜರಗಿದ ಮಿ. ಟೀನ್ ಇಂಡಿಯಾ-2019 ಸ್ಪರ್ಧೆಯಲ್ಲಿ ಮಂಗಳೂರು ಮೂಲದ ಸಾಹಿಲ್ ಶೆಟ್ಟಿ ವಿಜೇತರಾಗಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ 105 ಮಂದಿಯನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದಿರುವ ಸಾಹಿಲ್ ಶೆಟ್ಟಿ ಕತರ್‍ನಲ್ಲಿ ನೆಲೆಸಿರುವ ಅತ್ರಬೈಲ್ ಸುಧಾಕರ ಶೆಟ್ಟಿ ಮತ್ತು ಪ್ರಾರ್ಥನಾ ಶೆಟ್ಟಿ […]

ತಾಜಾ ಸುದ್ದಿ

ರಾಷ್ಟ್ರಮಟ್ಟದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಕರ್ನಾಟಕಕ್ಕೆ ಚಿನ್ನ – ಎನ್.ಎಂ.ಸಿ ನ್ಯೂಸ್

ತೀರ್ಥಹಳ್ಳಿ: ಇಂದೋರಿನ ಮಾಲ್ವಾ ಫೊಟೋ ಸಂಸ್ಥೆ ನಡೆಸಿದ ರಾಷ್ಟ್ರಮಟ್ಟದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ತಾಲ್ಲೂಕಿನ ವಿನಾಯಕ ಗುಜ್ಜಾರ್ ಅವರ ‘ಹೂಪೋ ತಾಯಿ ಹಕ್ಕಿಯ ಆರೈಕೆ’ ಛಾಯಾಚಿತ್ರಕ್ಕೆ ಫೆಡರೇಷನ್ ಆಫ್ ಇಂಡಿಯನ್ ಫೊಟೋಟೋಗ್ರಫಿ (ಎಫ್‍ಐಪಿ) ಚಿನ್ನದ ಪದಕ ಲಭಿಸಿದೆ. ಇದೇ ಛಾಯಾಚಿತ್ರಕ್ಕೆ ಸ್ವಾನ್ ನ್ಯಾಷನಲ್ ಸಲೂನ್ ಸ್ಪರ್ಧೆಯಲ್ಲೂ ಕಂಚಿನ ಪದಕ […]

ತಾಜಾ ಸುದ್ದಿ

ಕೇಸರಿ ಬಟ್ಟೆ ತೊಟ್ಟು ಹಿಂಸೆಗೆ ಅವಕಾಶ ಇಲ್ಲ ಎಂದ ಪ್ರಿಯಾಂಕ; ಉತ್ತರವಾಗಿ ಯೋಗಿ ಟ್ವೀಟ್ – ಎನ್.ಎಂ.ಸಿ ನ್ಯೂಸ್

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೇಸರಿ ವಸ್ತ್ರ ಧರಿಸುತ್ತಿದ್ದು ಅದು ಈ ದೇಶದ ಆಧಾ,ತಿಕ ಚಿಂತನೆಯ ಸಂಕೇತವಾಗಿದೆ. ಆದರಿಂದ ಕೇಸರಿ ಬಟ್ಟೆ ಧರಿಸುವ ಅವರು ಧರ್ಮವನ್ನು ಪಾಲಿಸಬೇಕು, ಅಲ್ಲಿ ಹಿಂಸೆ ಪ್ರತೀಕಾರಕ್ಕೆಅವಕಾಶವಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಪ್ರತಿಭಟನಾಕಾರರ ಮೇಲೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಯೋಗಿ […]

ತಾಜಾ ಸುದ್ದಿ

ಹೊಸ ವರ್ಷದ ಮೊದಲ ದಿನವೇ ಉಗ್ರರ ಅಟ್ಟಹಾಸ: ಯೋಧರಿಬ್ಬರು ಹುತಾತ್ಮ – ಎನ್.ಎಂ.ಸಿ ನ್ಯೂಸ್

ಹೊಸ ವರ್ಷದ ಮೊದಲ ದಿನವೇ ಉಗ್ರರು ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಉಗ್ರರು ನಡೆಸಿದ ಫೈರಿಂಗ್ ನಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಭಾರತೀಯ ಸೇನೆಯಿಂದ ಉಗ್ರರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತಿದ್ದು ಗುಂಡಿನ ದಾಳಿ ನಡೆಸಲಾಗಿದೆ. ಗಡಿ ಭಾಗದಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು ನೌಶೆರಾ ಸೆಕ್ಟರ್ […]