ಅಂತಾರಾಷ್ಟ್ರೀಯ

ಭಾರತದ ಕಾಲೆಳೆಯಲು ನಕಲಿ ವಿಡಿಯೋ ಅಪ್ಲೋಡ್ ಮಾಡಿದ ಪಾಕ್ ಪ್ರಧಾನಿ:ನೆಟ್ಟಿಗರಿಂದ ತೀವ್ರ ತರಾಟೆ – ಎನ್.ಎಂ.ಸಿ ನ್ಯೂಸ್

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಭಾರತದ ಕಾಲೆಳೆಯಲು ನಕಲಿ ವಿಡಿಯೋ ಅಪ್ಲೋಡ್ ಮಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ವಾಗ್ದಾಳಿ ನಡೆಸಿದ್ದಾರೆ. ಭಾರತದ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೊಧಿಸುವ ಬರದಲ್ಲಿ ಇಮ್ರಾನ್ ಖಾನ್, ಪೊಲೀಸರು ವ್ಯಕ್ತಿಯೊಬ್ಬನಿಗೆ […]

ಅಂತಾರಾಷ್ಟ್ರೀಯ

ಭಾರತದ ವಿರುದ್ಧ ಅಪಪ್ರಚಾರ ಮಾಡಲು ಯುವಕರ ನೇಮಕ: ಪಾಕ್ ಕುತಂತ್ರ ಬಯಲು – ಎನ್.ಎಂ.ಸಿ ನ್ಯೂಸ್

ನವದೆಹಲಿ: ಭಾರತದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಸದಾಕಾಲ ಹವಣಿಸುತ್ತಿರುವ ಪಾಕಿಸ್ತಾನ, ಈಗಾಗಲೇ ಎಲ್ಲಾ ರೀತಿಯಲ್ಲು ಮುಖಭಂಗವನ್ನು ಅನುಭವಿಸಿದೆ. ಆದರೂ, ತನ್ನ ಕುತಂತ್ರ ಬುದ್ಧಿಯನ್ನು ನಿಲ್ಲಿಸದ ಪಾಕಿಸ್ತಾನ, ಇದೀಗ ಭಾರತದ ವಿರುದ್ಧ ಅಪಪ್ರಚಾರ ಮಾಡಲು ಯುವಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಭಾರತದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ […]

ಅಂತಾರಾಷ್ಟ್ರೀಯ

ಇರಾನ್ ಸೇನಾಧಿಕಾರಿಯ ಹತ್ಯೆಗೆ ಟ್ರಂಪ್ ಆದೇಶ: ಅಮೆರಿಕಾ ರಕ್ಷಣಾ ಮೂಲಗಳು – ಎನ್.ಎಂ.ಸಿ ನ್ಯೂಸ್

ವಾಷಿಂಗ್ಟನ್: ಇರಾನ್ ನ ಕ್ರಾಂತಿಕಾರಿ ಸೇನಾಪಡೆಯ ಮುಖ್ಯಸ್ಥ ಖಾಸಿಮ್ ಸುಲೈಮಾನಿಯನ್ನು ಹತ್ಯೆ ಮಾಡಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದರು ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ. ಇರಾಕ್ ನಲ್ಲಿರುವ ಅಮೆರಿಕಾದ ರಾಯಭಾರಿಗಳು ಮತ್ತು ಸೇವಾ ಸದಸ್ಯರ ಮೇಲೆ ದಾಳಿ ನಡೆಸಲು ಜನರಲ್ ಸುಲೈಮಾನಿ ಯೋಜನೆ ರೂಪಿಸುತ್ತಿದ್ದರು. […]

ಅಂತಾರಾಷ್ಟ್ರೀಯ

ಕುತೂಹಲಕ್ಕೆ ಕಾರಣವಾಗಿದೆ 44 ಸಾವಿರ ವರ್ಷಗಳ ಹಿಂದಿನ ಗುಹಾ ಕಲೆ – ಎನ್.ಎಂ.ಸಿ ನ್ಯೂಸ್

ಆದಿ ಮಾನವರು ಗುಹೆಗಳಲ್ಲಿ ಬಿಡಿಸಿದ ಚಿತ್ರಗಳು ಮಾನವ ಇತಿಹಾಸದ ಬಗ್ಗೆ ಬೆಳಕು ಚೆಲ್ಲುತ್ತವೆ. ಜಗತ್ತಿನಾದ್ಯಂತ ಹಲವಾರು ಈ ರೀತಿ ಕಲೆ ದೊರೆತಿದ್ದು ಇದೀಗ ಇಂಡೋನೇಷ್ಯಾದಲ್ಲಿ ಅತ್ಯಂತ ಹಳೆಯ ಗುಹಾ ಕಲೆ ದೊರೆತಿದೆ.ದಕ್ಷಿಣ ಸುಲಾವೇಸಿಯಲ್ಲಿ ಹಲವು ಗುಹಾ ಕಲೆಗಳು ದೊರೆತಿದ್ದು ಒಂದು ಕಲಾಕೃತಿ ಮಾತ್ರ 44 ಸಾವಿರ ವರ್ಷ ಹಳೆಯದು […]

ಅಂತಾರಾಷ್ಟ್ರೀಯ

ಮಂಗಳನಲ್ಲಿ ಮಂಜುಗಡ್ಡೆ ಪದರ ಪತ್ತೆ – ಎನ್.ಎಂ.ಸಿ

ವಾಷಿಂಗ್ಟನ್: ಬಹು ದಿನಗಳ ನಂತರ, ಮಂಗಳನಲ್ಲಿ ಮನುಷ್ಯ ಜೀವಿಸಲು ಅನುಕೂಲವಾದ ವಾತಾವರಣ ಇರುವ ಸಿದ್ಧಾಂತ ಮತ್ತೆ ಚರ್ಚೆಗೆ ಬಂದಿದೆ. ಮಂಗಳನ ನೆಲದ ಒಂದು ಇಂಚಿನೊಳಗೆ ಮಂಜುಗಡ್ಡೆಯ ಪದರವಿರುವುದು ಪತ್ತೆಯಾಗಿದೆ ಎಂದು ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್ ಎಂಬ ನಿಯತಕಾಲಿಕೆಯಲ್ಲೊಂದು ಲೇಖನ ಪ್ರಕಟವಾಗಿದೆ. ಮಂಗಳನ ಅಧ್ಯಯನಕ್ಕಾಗಿ, ಅಮೆರಿಕದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ […]

No Picture
ಅಂತಾರಾಷ್ಟ್ರೀಯ

ಬಂಗಾಳಿ ಶೈಲಿಯ ಉಡುಪಿನಲ್ಲಿ ‘ನೊಬೆಲ್’ ಪ್ರಶಸ್ತಿ ಸ್ವೀಕರಿಸಿದ ಭಾರತೀಯ – ಎನ್.ಎಂ.ಸಿ ನ್ಯೂಸ್

  ಅರ್ಥಶಾಸ್ತ್ರದಲ್ಲಿ ಈ ಬಾರಿಯ ನೊಬೆಲ್ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾಗಿರುವ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಬಂಗಾಳಿ ಶೈಲಿಯ ಉಡುಪಿನಲ್ಲಿ ಪ್ರಶಸ್ತಿ ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸ್ವೀಡನ್ ನ ಸ್ಟಾಕ್ ಹೋಮ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ ಅಭಿಜಿತ್ ಬ್ಯಾನರ್ಜಿ ಬಂಗಾಳಿ […]

No Picture
ಅಂತಾರಾಷ್ಟ್ರೀಯ

ನ್ಯೂಝೀಲ್ಯಾಂಡ್‍ನಲ್ಲಿ ಜ್ವಾಲಾಮುಖಿ ಸ್ಪೋಟ; 13 ಪ್ರವಾಸಿಗರು ಸಾವು – ಎನ್.ಎಂ.ಸಿ ನ್ಯೂಸ್

ರಜೆಯ ಮಜಾ ಅನುಭವಿಸಲು ದ್ವೀಪವೊಂದಕ್ಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಜ್ವಾಲಾಮುಖಿ ಸ್ಫೋಟಿಸಿದ್ದು 13 ಪ್ರವಾಸಿಗರು ಸಾವನ್ನಪ್ಪಿ ಅನೇಕ ಮಂದಿ ಗಾಯಗೊಂಡಿರುವ ಘಟನೆ ನ್ಯೂಜಿಲೆಂಡ್ ನಲ್ಲಿ ಸಂಭವಿಸಿದೆ. ಇಲ್ಲಿನ ಪ್ರಸಿದ್ಧ ದ್ವೀಪಕ್ಕೆ ವಿವಿಧ ದೇಶಗಳ ಪ್ರವಾಸಿಗರು ಭೇಟಿ ನೀಡಿದ್ದಾಗ ಏಕಾಏಕಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಹತ್ತಾರು ಅಡಿ ಎತ್ತರಕ್ಕೆ ಬೆಂಕಿಯ ಜ್ವಾಲೆ […]

No Picture
ಅಂತಾರಾಷ್ಟ್ರೀಯ

ಬಾಳೆ ಹಣ್ಣಿನ ವಾಲ್ ಆರ್ಟ್ ಸೇಲ್ ಆದದ್ದು ಬರೋಬ್ಬರಿ 120 ಡಾಲರ್ ಗೆ – ಎನ್.ಎಂ.ಸಿ ನ್ಯೂಸ್

ಒಂದು ಬಾಳೆಹಣ್ಣಿಗೆ ಅಬ್ಬಬ್ಬಾ ಅಂದರೆ ಎಷ್ಟು ರೂಪಾಯಿ ಇರಬಹುದು? 5 ಬೇಡ 10 ಹೋಗಲಿ 15… ಸರಿ 20 ರೂಪಾಯಿ ಎಂದು ಪರಿಗಣಿಸೋಣ. ಆದರೆ ಇಲ್ಲಿ ಮಾರಾಟವಾಗಿದ್ದು ಎಷ್ಟಕ್ಕೆ ಗೊತ್ತೆ? ಬರೋಬ್ಬರಿ 120 ಸಾವಿರ ಡಾಲರ್ ಗೆ ಮಾರಾಟವಾಗಿದೆ. ಹಾಗಂತ ಅದು ಬರೀ ಬಾಳೆ ಹಣ್ಣಾಗಿ ಮಾರಾಟವಾಗಿದ್ದಲ್ಲ. ಅದೊಂದು […]

No Picture
ಅಂತಾರಾಷ್ಟ್ರೀಯ

ಆಕರ್ಷಕ ‘ಯುಎಈ ಮಾನವ ಧ್ವಜ’ ಪ್ರದರ್ಶನದೊಂದಿಗೆ ವಿಶಿಷ್ಟವಾಗಿ ಸಮಾರೋಪಗೊಂಡ ಕೆಎಸ್‍ಸಿಸಿ ಫಿಟ್ನೆಸ್ ಚಾಲೆಂಜ್ ಅಭಿಯಾನ – ಎನ್.ಎಂ.ಸಿ ನ್ಯೂಸ್

ದುಬೈ ಫಿಟ್ನೆಸ್ ಚಾಲೆಂಜ್ 30 ದಿನಗಳ ಅಭಿಯಾನದ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಸ್ಪೋಟ್ರ್ಸ್ & ಕಲ್ಚರ್ ಕ್ಲಬ್ ನವೆಂಬರ್ 29ರಂದು ಅಲ್ ಮಂಮ್ಝಾರ್ ಪಾರ್ಕಿನಲ್ಲಿ ಆಯೋಜಿಸಿದ್ದ ಫಿಟ್ನೆಸ್ ಆಕ್ಟಿವಿಟೀಸ್ ಪ್ರೋಗ್ರಾಮ್ ಭರ್ಜರಿ ಜನಬೆಂಬಲದೊಂದಿಗೆ ಅದ್ದೂರಿಯಿಂದ ನಡೆಯಿತು. ಕೆಎಸ್‍ಸಿಸಿ ಸದಸ್ಯರುಗಳು ಯುಎಈ ಧ್ವಜವೇ ಮೇಲ್ನೋಟಕ್ಕೆ ಕಾಣುವ ರೀತಿಯಲ್ಲಿ ಬಣ್ಣ […]

ಅಂತಾರಾಷ್ಟ್ರೀಯ

ವಿಕ್ರಮ್ ಲ್ಯಾಂಡರ್ ಪತನದ ಸ್ಥಳ ಪತ್ತೆ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ಭಾರತದ ಬಾಹ್ಯಾಕಾಶ ಸಂಶೋಧನೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾ ಪತ್ತೆ ಹಚ್ಚಿದೆ. ನಾಸಾ ಮಂಗಳವಾರ ಈ ಮಹತ್ವದ ಫೊಟೋಗಳನ್ನು ಬಿಡುಗಡೆ ಮಾಡಿದೆ. ಅಮೇರಿಕಾದ ನಾಸಾ ಸಂಸ್ಥೆಯ ದಿ ಲೂನಾರ್ ರಿಕಾನೈಸೆನ್ಸ್ ಆರ್ಬಿಟರ್ ಉಪಗ್ರಹ ಈ ಚಿತ್ರಗಳನ್ನು ಸೆರೆ ಹಿಡಿದಿರುವ ಈ ಚಿತ್ರಗಳನ್ನು […]