ಗಲ್ಫ್ ಸುದ್ದಿ

ತುಂಬೆ ಗ್ರೂಪ್ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಿಂದ ಹೊಸ ಯೋಜನೆಗಳಿಗೆ ಚಾಲನೆ

  ಗಲ್ಫ್ ಪ್ರದೇಶದ ಅಗ್ರಗಣ್ಯ 50 ವೈದ್ಯಕೀಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಂಯು), ತುಂಬೆ ವಿಶ್ವವಿದ್ಯಾಲಯ ಆಸ್ಪತ್ರೆ, ಎರಡು ಹೊಸ ಕಾಲೇಜುಗಳನ್ನು ಆರಂಭಿಸಿದ್ದು, ತುಂಬೆ ಗ್ರೂಪಿನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ತುಂಬೆ ಮೊಯ್ಡೀನ್ ಅವರು ಒಂದು ಬಿಲಿಯನ್ ಹೂಡಿಕೆಗೆ ಅನುಮೋದನೆ ನೀಡಿದ್ದಾರೆ. ಹೊಸ […]

ವಿಶೇಷ

ಬೆಲ್ಜಿಯಂ, ಬ್ರಜಿಲ್, ರಶ್ಯ, ಕ್ರೊಯೇಶಿಯಾ ಕ್ವಾರ್ಟರ್ ಫೈನಲಿಗೆ

ಮಾಸ್ಕೋ : ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಜಿದ್ದಾ ಜಿದ್ದಿನ ಹೋರಾಟಗಳು ನಡೆಯುತ್ತಿದ್ದು ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಡಲು ತಂಡಗಳು ಕಸರತ್ತು ನಡೆಸಿವೆ. ನಿನ್ನೆ ನಡೆದ ಪಂದ್ಯದಲ್ಲಿ ಜಪಾನ್ ತಂಡವನ್ನು 3-2 ಗೋಲುಗಳಿಂದ ಮಣಿಸಿದ ಬೆಲ್ಜಿಯಂ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದೆ. ಉಭಯ ತಂಡಗಳು ತಲಾ ಎರಡು ಗೋಲುಗಳಿಂದ […]

ವಿಶೇಷ

ಕ್ರಿಸ್ಟಿಯಾನೋ ರೊನಾಲ್ಡೋ ಬಗ್ಗೆ ಲಿಯೋನಲ್ ಮೆಸ್ಸಿ ಹೇಳಿದ್ದೇನು

  ಮಾಸ್ಕೋ : ರಷ್ಯಾದಲ್ಲಿ ಫೀಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯುತ್ತಿದ್ದು, ಪೋರ್ಚುಗಲ್ ಮತ್ತು ಅರ್ಜೆಂಟಿನಾ ಟೂರ್ನಿಯಿಂದ ಹೊರಬಿದ್ದಿವೆ. ಈ ಮಧ್ಯೆ ಫುಟ್ಬಾಲ್ ವಲಯದಲ್ಲಿ ಮತ್ತೆ ನಂಬರ್ ಫುಟ್ಬಾಲ್ ಆಟಗಾರ ಯಾರು ಎಂಬ ವಿಚಾರದ ಕುರಿತು ಚರ್ಚೆ ನಡೆದಿದೆ. ಏತನ್ಮಧ್ಯೆ ಫುಟ್ಬಾಲ್ ಕ್ಷೇತ್ರದ […]

ವಿಶೇಷ

ಮೆಸ್ಸಿಗೆ ನಿರಾಶೆ, ಅರ್ಜೆಂಟೀನಾ ವಿರುದ್ಧ ಕ್ರೋವೇಷಿಯಾಗೆ ಭರ್ಜರಿ ಜಯ

ಮೂರು ಬಾರಿ ಅರ್ಜೆಂಟೀನಾದ ಗೋಲ್ ಕೀಪರ್ ಎಸಗಿದ ಪ್ರಮಾದದಿಂದ ಮೆಸ್ಸಿಗೆ ಭಾರಿ ನಿರಾಸೆಯಾಗಿದೆ. ಫೀಫಾ ವಿಶ್ವಕಪ್ 2018ರ ಡಿ ಗುಂಪಿನ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಕ್ರೋವೇಷಿಯಾ ಸೆಣಸಾಡಲಿದೆ. ಈ ಪಂದ್ಯದಲ್ಲಿ ಡ್ರಾ ಅಥವಾ ಸೋಲು ಕಂಡರೆ ಅರ್ಜೆಂಟೀನಾ, ಟೂರ್ನಮೆಂಟ್ ನಿಂದ ಹೊರ ಬೀಳಲಿದೆ ಎಂಬ ಭಯ […]

ವಿಶೇಷ

ಇದು ಮೆಸ್ಸಿಗೆ ನಿರ್ಣಾಯಕ ದಿನ

  ಫುಟ್ಬಾಲ್ ಲೋಕದ ತಾರೆ ಲಿಯೊನೆಲ್ ಮೆಸ್ಸಿ  ಇಂದು ಗುರುವಾರ ಜೂನ್ 21ರ ಪಂದ್ಯವನ್ನು ಅರ್ಜೆಂಟೀನಾಕ್ಕಾಗಿ ಗೆಲ್ಲಲೇ ಬೇಕಾಗಿದೆ. ಗುರುವಾರ ರಾತ್ರಿಯ ತನ್ನ ದ್ವಿತೀಯ ಲೀಗ್‌ ಪಂದ್ಯದಲ್ಲಿ ಕ್ರೊವೇಶಿಯಾವನ್ನು ಎದುರಿಸಲಿದ್ದು, ಮುಂದಿನ ಸುತ್ತು ತಲುಪಬೇಕಾದರೆ ಗೆಲುವು ಅನಿವಾರ್ಯ ಎಂಬ ಸ್ಥಿತಿಯಲ್ಲಿದೆ. ಸೋತರೆ ಇದುವೇ ಮೆಸ್ಸಿಯ ಕೊನೆಯ ವಿಶ್ವಕಪ್ ಪಂದ್ಯಾವಳಿಯೂ […]

ವಿಶೇಷ

ಭಾರತ 19ರ ಕೆಳಹರೆಯದ ವಿಶ್ವಕಪ್ ಚಾಂಪಿಯನ್

ಬೇ ಓವಲ್: ಮನ್ಜೋತ್ ಕಲ್ರಾ ಭರ್ಜರಿ ಶತಕ ಹಾಗೂ ಬೌಲರ್ ಗಳ ಸಂಘಟಿತ ಪ್ರಯತ್ನದಿಂದ ಭಾರತ 19ರ ಕೆಳಹರೆಯದ ವಿಶ್ವಕಪ್ ನ ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು ಬಗ್ಗುಬಡಿದು, ನಾಲ್ಕನೇ ಸಲ ಟ್ರೋಫಿ ತನ್ನದಾಗಿಸಿಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ, ಇರಶಾನ್ ಪೊರೆಲ್, ಶಿವ ಸಿಂಗ್, ಕಮಲೇಶ್ ನಾಗರ್ಕೊಟಿ […]

ವಿಶೇಷ

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ

ಬೆಂಗಳೂರು, ಡಿಸೆಂಬರ್ 23: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಗೆ 17 ಸದಸ್ಯರ ಟೀಂ ಇಂಡಿಯಾವನ್ನು ಶನಿವಾರ ಸಂಜೆ ಪ್ರಕಟಿಸಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿ ಮುಂಬೈನಲ್ಲಿ ಸಭೆ ಸೇರಿ ತಂಡವನ್ನು ಆಯ್ಕೆ ಮಾಡಿದೆ. ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ […]

ತಾಜಾ ಸುದ್ದಿ

ಇಟಲಿಯಲ್ಲಿ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರಾಟ್ ಅನುಷ್ಕಾ

ಅನೇಕ ಸಮಯದಿಂದ ಒಂದಲ್ಲ ಒಂದು ಗಾಸಿಪ್ ನಿಂದ ಸುದ್ದಿಯಾಗುತ್ತಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೊನೆಗು ಬಾಲಿವುಡ್ ನಟಿ ದೀರ್ಘಕಾಲದ ಪ್ರೇಯಸಿ ಅನೂಷ್ಕ ಶರ್ಮಾ ಅವರನ್ನು ಸೋಮವಾರ ಇಟಲಿಯ ಮಿಲನ್ನಲ್ಲಿ ವರಿಸಿದರು. ಹಲಾವರು ವರ್ಷಗಳಿಂದ ಪ್ರೀತಿಸುತಿದ್ದ ಈ ಜೋಡಿ ಒಂದಲ್ಲ ಒಂದು ಊಹಾಪೋಹದ ವಿಷಯದಲ್ಲಿ ವಾರಗಟ್ಟಲೆ […]

ತಾಜಾ ಸುದ್ದಿ

ಕಳೆದ ಮೂರು ದಶಕಗಳಿಂದ ಮಂಗಳೂರಿನಲ್ಲಿ ಹಲವು ಈಜು ಪಟುಗಳನ್ನು ಸೃಷ್ಟಿಸಿದವರು ಈಜು ತರಬೇತುದಾರ ರಾಮಕೃಷ್ಣ ಅವರು.

ಜೈ ಹಿಂದ್  ಸ್ವಿಮ್ಮಿಂಗ್ ಕ್ಲಬ್ ಮೂಲಕ ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಈಜು ತರಭೇತು ನೀಡುತ್ತಿರುವ ರಾಮಕೃಷ್ಣ ಅವರು  ಮತ್ತೆ ಸ್ಪರ್ಧೆ ಚಟುವಟಿಕೆಯನ್ನು ಆಯೋಜಿಸುವ ಮೂಲಕ ಈಜು ಸ್ಪರ್ಧಾಳುಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಿದ್ದಾರೆ. ವಾಯ್ಸ್1: ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಜೈಹಿಂದ್ ಸ್ವಿಮ್ಮಿಂಗ್ ಕ್ಲಬ್ ನಡಿಯಲ್ಲಿ  ಕಳೆದ ಮೂರು […]

ತಾಜಾ ಸುದ್ದಿ

ಸೋತ ಸಿಂಧು, ಸೈನಾ: ಕ್ವಾರ್ಟರ್‌ಫೈನಲ್‌ಗೆ ಶ್ರೀಕಿ

ಟೊಕಿಯೊ(ಸೆ.21): ಒಲಿಂಪಿಕ್ ಪದಕ ವಿಜೇತರಾದ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್ ಜಪಾನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಆದರೆ ಪುರುಷರ ಸಿಂಗಲ್ಸ್’ನಲ್ಲಿ ಕೆ. ಶ್ರೀಕಾಂತ್ ಮತ್ತು ಎಚ್.ಎಸ್. ಪ್ರಣಯ್ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಫೈನಲ್ ಪ್ರವೇಶಿಸುವ […]