ತಾಜಾ ಸುದ್ದಿ

ಮಣಿಪಾಲ ವಿದ್ಯಾರ್ಥಿಗಳ ಸೋಲಾರ್ ಕಾರು ಸೆ.14ರಂದು ಅನಾವರಣ

ಉಡುಪಿ, ಸೆಪ್ಟೆಂಬರ್ 13: ಮಾನವನ ಆವಿಷ್ಕಾರಗಳಿಗೆ ಅಂತ್ಯವೇ ಇಲ್ಲ. ಥಾಮಸ್ ಅಲ್ವಾ ಎಡಿಸನ್ ವಿದ್ಯುತ್ ಬಲ್ಬ್ ಕಂಡು ಹಿಡಿದಿದ್ದರಿಂದ ಹಿಡಿದು ಇಲ್ಲಿಯ ತನಕ ಅದೆಷ್ಟು ಆವಿಷ್ಕಾರಗಳು ನಡೆದಿವೆ ಅನ್ನೋದಿಕ್ಕೆ ಲೆಕ್ಕವೇ ಇಲ್ಲ. ಅಂತೆಯೇ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಮೊಟ್ಟ ಮೊದಲ ಬಾರಿಗೆ ಸೌರಶಕ್ತಿಯಿಂದ ಚಲಿಸುವ ಕಾರೊಂದನ್ನು […]