ಉಳ್ಳಾಲ

ಬಬ್ಬುಕಟ್ಟೆ ಸರಕಾರಿ ಶಾಲೆಗೆ ಮಾದರಿ ಕಟ್ಟಡಃ ಯು.ಟಿ.ಖಾದರ್

  ಬಬ್ಬುಕಟ್ಟೆ ಸರಕಾರಿ ಹಿರಿಯ ಪ್ರಾಧಮಿಕ ಹಾಗೂ ಪ್ರೌಢ ಶಾಲೆಗೆ ಮಾದರಿ ಕಟ್ಟಡವನ್ನು ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಭಾನುವಾರ ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಬ್ಬುಕಟ್ಟೆ ಸರಕಾರಿ ಹಿ.ಪ್ರಾ ಹಾಗೂ ಪ್ರೌಡ ಶಾಲೆಯ ಕಾಲಕಾಲದ ಎಲ್ಲಾ ಬೇಡಿಕೆಯನ್ನು […]

Uncategorized

ಪಾಗಲ್ ಪ್ರೇಮಿ ಪ್ರಕರಣ- ಯುವತಿಯ ಆರೋಗ್ಯ ವಿಚಾರಿಸಿದ ಸಚಿವರು

ಮಂಗಳೂರಿನ ಪಾಗಲ್ ಪ್ರೇಮಿಯಿಂದ ಇರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಆರೋಗ್ಯ ವಿಚಾರಿಸಿದ ಸಚಿವ ಯು.ಟಿ. ಖಾದರ್, ಯುವತಿಯು ಚಿಕಿತ್ಸೆಗೆ ಶೇ.೯೦ರಷ್ಟು ಸ್ಪಂದಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ. ಆರೋಪಿ ಪಾಗಲ್ ಪ್ರೇಮಿ ಮಾದಕ ಪದಾರ್ಥ ಸೇವನೆ ಮಾಡಿರುವ ಆರೋಪ ಕೇಳಿಬಂದಿದ್ದು, ಮಾದಕ ದ್ರವ್ಯಗಳ ಮಾರಾಟ ಕುರಿತು ಕಟ್ಟುನಿಟ್ಟಿನ ಕ್ರಮ ಜಾರಿ ಮಾಡುವುದಾಗಿ ಯು.ಟಿ.ಕೆ […]

ಉಳ್ಳಾಲ

ಪುದು ವಲಯ ಕಾಂಗ್ರೆಸ್ ಸಮಿತಿ ಕಾರ್ಯಕರ್ತರಿಂದ ಸಚಿವರಿಗೆ ಮನವಿ

ಉಳ್ಳಾಲ ತಾಲೂಕಿಗೆ ಸೇರ್ಪಡೆಯಾಗಲು ಪುದು ಗ್ರಾಮ ಪಂಚಾಯತಿಯಿಂದ ವಿರೋಧ ವ್ಯಕ್ತವಾಗಿದೆ.ಉಳ್ಳಾಲ ತಾಲೂಕು ಪಂಚಾಯತ್ ಪುದುವಿನಿಂದ ಸುಮಾರು ೩೫ ಕಿ.ಮಿ ದೂರವಿದ್ದು ಇದರ ಬದಲಾಗಿ ಮೊದಲಿನಂತೆ ೮ ಕಿ.ಮೀ ದೂರವಿರುವ ಬಿಸಿ ರೋಡ್ ತಾಲೂಕು ಪಂಚಾಯತ್ ಈಗಲೂ ಮುಂದುವರೆಯ ಬೇಕೆಂದು ಪುದು ಗ್ರಾಮಸ್ಥರ ಪರವಾಗಿ ಗ್ರಾಮ ಪಂಚಾಯತ್ ವತಿಯಿಂದ ನಗರಾಭಿವೃದ್ಧಿ […]

ಉಳ್ಳಾಲ

ಕಡಲ್ಕೊರೆತ ಪ್ರದೇಶಕ್ಕೆ ಸಚಿವ ಖಾದರ್ ಭೇಟಿ; ಪರಿಶೀಲನೆ

ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು . ಇತ್ತ ಕಡಲ ತೀರದ ಜನ ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ.. ಇನ್ನು ಉಳ್ಳಾಲ ಪುರಸಭಾ ವ್ಯಾಪ್ತಿಯ ಕೈಕೋ ಪ್ರದೇಶದಲ್ಲಿ ಕಡಲ ಅಲೆಗಳ ಅಬ್ಬರ ಜೋರಾಗಿ ಕಡಲ್ಕೊರೆತ ಸಂಭವಿಸಿದ್ದು ಹಲವು ಮನೆಗಳು ಕಡಲು ಪಾಲಾಗಿವೆ.. ಇದೀಗ ಅಲ್ಲಿಯ ಸ್ಥಳೀಯರು ವಾಸಸ್ಥಳವಿಲ್ಲದೆ ಪರದಾಡುತ್ತಿದ್ದು […]

ಉಳ್ಳಾಲ

ಮುಕ್ಕಚ್ಚೇರಿ ಫ್ರೆಂಡ್ಸ್ ಸರ್ಕಲ್ (ರಿ) ಮುಕ್ಕಚ್ಚೇರಿ ಉಳ್ಳಾಲ

ಮುಕ್ಕಚ್ಚೇರಿ ಪ್ರೆಂಡ್ಸ್ ಸರ್ಕಲ್ ತಂಡವು 1989ರಲ್ಲಿ ಸ್ಥಾಪನೆಗೊಂಡಿತು ಈ ಸಂಸ್ಥೆಯು 1993ರಲ್ಲಿ ಜಿಲ್ಲಾ ಯುವಜನ ಕ್ರೀಡಾ ಇಲಾಖೆಯಲ್ಲಿ ನೊಂದಾವಣೆಗೊಂಡಿದೆ. ಹಲವು ಸಾಮಾಜಿಕ ಕಾರ್ಯ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಸಂಘಟನೆಯಾಗಿದೆ ಎಮ್.ಎಫ್.ಸಿ ಉಳ್ಳಾಲ ಪ್ರದೇಶದಲ್ಲಿ ಕಳೆದ 30 ವರ್ಷಗಳಲ್ಲಿ ಹಲವು ವೈದ್ಯಕೀಯ ಶಿಬಿರ ,ಮುಂಜಿ ಕಾರ್ಯಕ್ರಮ,ಕಣ್ಣು ತಪಾಸಣಾ ಶಿಬಿರದಂತಹ […]

ಉಳ್ಳಾಲ

407 ಜುಮಾ ಮಸೀದಿ ಸೈಯದ್ ಶರೀಫ್ ಅಲ್ ಅರಬಿ ವಲಿಯುಲ್ಲಾಹಿ (ಖ.ಸ) ಉರೂಸ್ ನೇರ್ಚೆಯ ಸೌಹಾರ್ದ ಸಮಾವೇಶದಲ್ಲಿ ಖಾದರ್

ಸೋಮೇಶ್ವರ ಉಚ್ಚಿಲ 407 ಜುಮಾ ಮಸೀದಿ ಸೈಯದ್ ಶರೀಫ್ ಅಲ್ ಅರಬಿ ವಲಿಯುಲ್ಲಾಹಿ (ಖ.ಸ) ಉರೂಸ್ ನೇರ್ಚೆ ಪ್ರಯುಕ್ತ ರವಿವಾರ ನಡೆದ ಸೌಹಾರ್ದ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಭಾಗವಹಿಸಿದರು.

ಉಳ್ಳಾಲ

ಕಾಂಗ್ರೆಸ್ ಮುಖಂಡರ ನೇತ್ರತ್ವದಲ್ಲಿ ಕಾರ್ಯಕರ್ತರ ಸಭೆ

ಉಳ್ಳಾಲ: ಕಾಂಗ್ರೆಸ್ ನ ಹಲವು ಮುಖಂಡರ ಹಾಗೂ ಕಾರ್ಯಕರ್ತರ ಉಪಸ್ಥಿಯಲ್ಲಿ ಲೋಕಸಭೆ ಚುನಾವಣೆ ಅಭ್ಯರ್ಥಿ ಮಿಥುನ್ ರೈ ಗೆಲುವು ಕುರಿತು ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ತೊಕ್ಕೊಟ್ಟು ನಲ್ಲಿ ನಡೆಯಿತು.

ಉಳ್ಳಾಲ

ಮಹಾಶಿವರಾತ್ರಿಯ ಅಂಗವಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ ಯು.ಟಿ.ಕೆ

ಸೋಮೇಶ್ವರ ನೂತನ ರಸ್ತೆ ಉದ್ಘಾಟನೆ ಹಾಗೂ ಮಹಾಶಿವರಾತ್ರಿಯ ಅಂಗವಾಗಿ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಗರಾಭಿವೃದ್ಧಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಭೇಟಿ ನೀಡಿದರು.ವೀರರಾಣಿ ಅಬ್ಬಕ್ಕನ ಚರಿತ್ರೆಯಲ್ಲಿ ಉಲ್ಲೇಖವಾದ ಈ ಕ್ಷೇತ್ರವು ಧಾರ್ಮಿಕ ಹಾಗೂ ಯಾತ್ರಾ ಸ್ಥಳವಾಗಿದೆ.ದೇವರ ಆರ್ಶೀವಾದದಂತೆ ೨೦ ವರ್ಷಗಳ ಹಿಂದೆ ರಸ್ತೆ […]