No Picture
ತಾಜಾ ಸುದ್ದಿ

ಆರಕ್ಷಕರ ಮೇಲೆ ಬಿಜೆಪಿ ಕಾರ‍್ಯಕರ್ತರ ಗೂಂಡಾಗಿರಿ

ಲೋಕಸಭಾ ಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿದ್ದು ಬಿಜೆಪಿ ತಮ್ಮ ಪಕ್ಷವನ್ನು ಉಳಿಸುವಲ್ಲಿ ಯಸಸ್ವಿಯಾಗಿದೆ .ಇನ್ನು ದ.ಕ ಜಿಲ್ಲೆಯಲ್ಲೂ ಮೂರನೇ ಭಾರಿ ಸಂಸದರಾಗಿ ನಳಿನ್ ಕುಮಾರ್ ಕಟೀಲ್ ಆಯ್ಕೆಯಾಗಿದ್ದು ಈ ಹಿನ್ನಲೆ ಬಿಜೆಪಿ ಕಾರ‍್ಯಕರ್ತರು ಕದ್ರಿಯ ರೋಡ್ ಮಧ್ಯದಲ್ಲೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ಇನ್ನು ಸಂಭ್ರಮಾಚರಣೆಯಿಂದಾಗಿ ಪ್ರಯಾಣಿಕರಿಗೆ ಕಿರಿಕರಿ […]

ತಾಜಾ ಸುದ್ದಿ

ಕಲ್ಲಾಪು ಜುಮ್ಮಾ ಮಸ್ಜಿದ್‌ನಲ್ಲಿ ಬೃಹತ್ ಇಫ್ತಾರ್ ಕೂಟದಲ್ಲಿ ಭಾಗಿಯಾದ ಸಚಿವ ಯು.ಟಿ ಖಾದರ್

ರಂಝಾನ್ ಪವಿತ್ರ ಉಪವಾಸ ಕಾಲಕ್ಕೆ ಪ್ರತಿಯೊಂದು ಮುಸ್ಲಿಂ ಬಾಂಧವರು ಕಠಿಣ ಉಪವಾಸದ ಜೊತೆಗೆ ಹಲವು ಉತ್ತಮ ಕಾರ‍್ಯಗಳನ್ನುನ ಮಾಡಿಕೊಂಡು ಬರುತ್ತಾರೆ ಇನ್ನು ದ.ಕ ಜಿಲ್ಲೆಯಲ್ಲಿ ಪ್ರತಿದಿನ ಹಲವೆಡೆ ಇಫ್ತಾರ್ ಕೂಟ ನಡೆಯುತ್ತಲೇ ಇದೆ ಅದರಂತೆ ಗುರುವಾರ ನಗರದ ಕಲ್ಲಾಪು ಜುಮ್ಮಾ ಮಸ್ಜಿದ್‌ನಲ್ಲಿ ಬೃಹತ್ ಇಫ್ತಾರ್ ಕೂಟ ಆಯೋಜನೆ ಮಾಡಿದ್ದು […]

ತಾಜಾ ಸುದ್ದಿ

ಕಾಂಗ್ರೆಸ್ ಪಕ್ಷಕ್ಕೆ ಜನ ಮಣೆ ಹಾಕಲಿಲ್ಲ ; ಪ್ರಜೆಗಳ ತೀರ್ಪಿಗೆ ನಾವು ಶರಣು- ಸಚಿವ ಖಾದರ್

ದ.ಕ ಜಿಲ್ಲೆಯ ಸಂಸದರಾಗಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲರಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅಭಿನಂದನೆ ಸಲ್ಲಿಸಿದ್ದಾರೆ .ಇನ್ಮುಂದೆ ರಾಜ್ಯ ಸರ್ಕಾರ ನಿಮ್ಮ ಅಭಿವೃದ್ದಿ ಕೆಲಸಗಳಿಗೆ ಸಹಕಾರ ನೀಡಲಿದೆ ಅಂತ ಇದೆ ಸಂದರ್ಭದಲ್ಲಿ ತಿಳಿಸಿದ್ದಾರೆ .ಇನ್ನು ಈಬಾರಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ‍್ಯಕರ್ತರು ಹಗಲಿರುಳು ಕೆಲಸ […]

ತಾಜಾ ಸುದ್ದಿ

ಸಾಮಾಜಿಕ ಕಳಕಳಿ ಮೂಲಕ ಜನಮೆಚ್ಚುಗೆ ಪಡೆದ ಬಿ ಹ್ಯೂಮನ್ ಸಂಸ್ಥೆ

ಪವಿತ್ರ ರಮ್ಜಾನ್ ತಿಂಗಳ ಆಚರಣೆಯ ಅಂಗವಾಗಿ ಬಿ ಹ್ಯೂಮನ್ ಸಂಸ್ಥೆಯ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮವೊಂದು ಜರುಗಿದೆ . ಸದಾ ಮಂಗಳೂರಿನಲ್ಲಿ ಒಂದಲ್ಲೊಂದು ಸೇವಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಬಿ-ಹ್ಯೂಮನ್ ಸಂಸ್ಥೆ ವತಿಯಿಂದ ವೆನ್ ಲಾಕ್ ಆಸ್ಪತ್ರೆಯಲ್ಲಿ ಇಫ್ತಾರ್ ಕಿಟ್‌ನ್ನು ಬುಧವಾರ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಆಸ್ಪತ್ರೆಯ ವಿವಿಧ ವಾರ್ಡ್ ಗಳ […]

ತಾಜಾ ಸುದ್ದಿ

ದ.ಕ ಜಿಲ್ಲೆಯಲ್ಲಿ ಅರಳಿದ ಕಮಲ

ದ.ಕ ಜಿಲ್ಲೆಯಲ್ಲಿ ಮೊದಲ ಫಲಿತಾಂಶ ಹೊರಬಿದ್ದದ್ದು ನಳಿನ್ ಕುಮಾರ್ ಕಟೀಲ್ ಭರ್ಜರಿ ಗೆಲುವನ್ನು ಪಡೆದುಕೊಂಡಿದ್ದಾರೆ ೧ಲಕ್ಷದ ೨೯ವೋಟುಗಳ ಅಂತರದಲ್ಲಿ ನಳಿನ್ ಕುಮಾರ್ ಕಟೀಲ್ ಗೆಲುವನ್ನು ಪಡೆದುಕೊಂಡಿದ್ದು ೩ ಲಕ್ಷದ ೮೬ ಸಾವಿರದ ೧೦೫ ವೋಟುಗಳನ್ನು ಪಡೆದಿದ್ದು , ಮಿಥುನ್ ರೈ ೨ ಲಕ್ಷದ ೩೬ ಸಾವಿರದ ೬೫೮ ವೋಟುಗಳಿಗೆ […]

ತಾಜಾ ಸುದ್ದಿ

ಬಿಜೆಪಿ ಕಾರ‍್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ದೇಶದ ಭವಿಷ್ಯ ರೂಪಿಸುವ ಲೋಕಸಭಾ ಚುನಾವಣೆಯ ಫಲಿತಾಂಶ ಇವತ್ತು ಹೊರ ಬೀಳಲಿದ್ದು ಮತ ಎಣಿಕೆಯ ಕಾರ‍್ಯನಡೆಯುತ್ತಿದೆ. ಈಗಾಗಲೇ ಬಿಜೆಪಿ ಏಕಾಂಗಿಯಾಗಿ ಮ್ಯಾಜಿಕ್ ನಂಬರ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದು , ಇತ್ತ ದ.ಕ ಜಿಲ್ಲೆಯಲ್ಲಿ ಕುತೂಹಲಕಾರಿ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ ಇನ್ನು ದ.ಕ ಜಿಲ್ಲೆಯಲ್ಲಿ ನಳಿನ್ ಕುಮಾರ್ ಕಟೀಲ್ […]

ತಾಜಾ ಸುದ್ದಿ

ನಾಥುರಾಮ್ ಗೋಡ್ಸೆ ಜನ್ಮದಿನಾಚರಣೆ ಆರೋಪಿಗಳ ಬಂಧನ

ಮೇ ೨೧ ರಂದು ಮಂಗಳೂರಿನಲ್ಲಿ ನಾಥುರಾಮ್ ಗೋಡ್ಸೆ ಜನ್ಮದಿನಾಚರಣೆಯನ್ನು ಆಚರಿಸಿದ್ದು . ಇದೀಗ  ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಭಾರಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ . ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಭಾರಿ ರಾಜೆಶ್ ಪೂಜಾರಿ ಬಂಧಿತ ಆರೋಪಿ . ಮಾಧ್ಯಮಗಳಲ್ಲಿ ಬಂದ ವರದಿಯನ್ನು ಆದರಿಸಿ ಉಳ್ಳಾಲ […]

ತಾಜಾ ಸುದ್ದಿ

ಮೇ 25ರಂದು ಮಂಗಳೂರು ಪುರಭವನದಲ್ಲಿ ವಿದುಷಿ ರಾಜಶ್ರೀ ಶೆಣೈ ಅವರಿಗೆ ‘ಕಲಾಶ್ರೀ ವಂದನಂ’

ಮಂಗಳೂರು: ಕರ್ನಾಟಕ ಸರಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2018-19ನೇ ಸಾಲಿನ “ಕರ್ನಾಟಕ ಕಲಾಶ್ರೀ” ಪ್ರಶಸ್ತಿ ಪುರಸ್ಕೃತರಾದ ನಾಟ್ಯನಿಕೇತನ ಕೊಲ್ಯ, ಕೋಟೇಕಾರು ಇಲ್ಲಿನ ನೃತ್ಯ ನಿರ್ದೇಶಕಿ ವಿದುಷಿ ಶ್ರೀ ರಾಜಶ್ರೀ ಶೆಣೈ ಅವರಿಗೆ ಅಭಿನಂದನಾ ಕಾರ್ಯಕ್ರಮ ಮೇ. 25ರಂದು ಶನಿವಾರ ಮಂಗಳೂರಿನ ಪುರಭವನದಲ್ಲಿ ಅಪರಾಹ್ನ 4.30ಕ್ಕೆ ನಡೆಯಲಿದೆ. ಶಾಂತಲಾ […]

ತಾಜಾ ಸುದ್ದಿ

ಮಂಗಳೂರು- ಉಡುಪಿ ಹೆದ್ದಾರಿ ಸ್ಥಬ್ತ -ಪ್ರಯಾಣಿಕರಿಗೆ ಬದಲಿ ಮಾರ್ಗ

ಮೇ ೨೩ರಂದು ನಡೆಯುವ ಮತ ಎಣಿಕೆಯ ದಿನದಂದು ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮತ ಎಣಿಕೆಯ ದಿನ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಿಎಪಿಎಫ್ […]