Uncategorized

ಮಡಿಕೇರಿಯಲ್ಲಿ ಉಂಟಾದ ನೆರೆಯಿಂದ ಮನೆ ಕಳೆದುಕೊಂಡ ಸಂತ್ರಸ್ಥರಿಗೆ ನೂತನ ಮನೆ ನಿರ್ಮಾಣ ಪೂರ್ಣ; ಯು ಟಿ ಖಾದರ್ ಪರಿಶೀಲನೆ – ಎನ್.ಎಂ.ಸಿ ನ್ಯೂಸ್

ಮಡಿಕೇರಿಯಲ್ಲಿ ಭೀಕರ ನೆರೆಯಿಂದ ವಸತಿ ಕೆದುಕೊಂಡವರಿಗೆ ಸಿದ್ದರಾಮಯ್ಯ ಸರ್ಕಾರ ವಸತಿ ಕಲ್ಪಿಸಲು ಮುಂದಾಗಿತ್ತು. ಆಗಿನ ವಸತಿ ಸಚಿವರಾಗಿದ್ದ ಯು ಟಿ ಖಾದರ್ ಈ ಯೋಜನೆಗೆ ಚಾಲನೆ ನೀಡಿದ್ದರು. ಈ ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದು ಪುರ್ನವಸತಿ ಮನೆಗಳಿಗೆ ಮಾಜಿ ಸಚಿವ ಹಾಗೂ ಶಾಸಕ ಯು ಟಿ ಖಾದರ್ ಭೇಟಿ ನೀಡಿ […]

Uncategorized

ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಭೇಟಿಗೆ ಸಮಯವಾಕಾಶ ಕೋರಿ ಸಿದ್ದರಾಮಯ್ಯ ಪತ್ರ..! ಕಾರಣವೇನು ಗೊತ್ತಾ.? – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ಕರ್ನಾಟಕದಲ್ಲಿ ಸಂವಿಧಾನ ವ್ಯವಸ್ಥೆಯನ್ನು ಉಳಿಸುವ ಬಗ್ಗೆ ಮನವಿ ಸಲ್ಲಿಸಲು ಸಮಯಾವಕಾಶ ನೀಡುವಂತೆ ಕಾಂಗ್ರೆಸ್ ಶಾಸಕಾಂಗ ನಾಯಕ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಹದಿನೇಳು ಅನರ್ಹ ಶಾಸಕರ […]

Uncategorized

ಅಯೋಧ್ಯೆ ತೀರ್ಪಿನ ಬಗ್ಗೆ ಕಾಂಗ್ರೆಸ್‌ನ ನಿಲುವು ಏನು? – ಎನ್.ಎಂ.ಸಿ ನ್ಯೂಸ್

ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸಿದ್ದು, ಸೌಹಾರ್ದತೆ ಕಾಪಾಡಿಕೊಳ್ಳುವಂತೆ ದೇಶದ ಜನರಲ್ಲಿ ಮನವಿ ಮಾಡಿದೆ. ತೀರ್ಪು ಪ್ರಕಟಗೊಂಡ ಬಳಿಕ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ ತೀರ್ಪನ್ನು ಗೌರವಿಸುತ್ತೇವೆ. ಎಲ್ಲಾ ಪಕ್ಷಗಳು ಮತ್ತು ಸಮುದಾಯಗಳು ಜಾತ್ಯತೀತ ಮೌಲ್ಯಗಳಿಗೆ […]

Uncategorized

ಕುಡಿದ ಮತ್ತಿನಲ್ಲಿ ಖಾಸಗಿ ಬಸ್‌ಗೆ ತೊಂದರೆ ನೀಡಿದ ಬೈಕ್ ಸವಾರ – ಎನ್.ಎಂ.ಸಿ ನ್ಯೂಸ್

ಕುಡಿದ ಮತ್ತಿನಲ್ಲಿ ಬೈಕ್ ಓಡಿಸಿದ್ರೆ ಅದರ ಕತೆನೇ ಬೇರೆ ಇರುತ್ತದೆ. ಅದರಲ್ಲೂ ಯುವಕರು ಕುಡಿದು ಮಾಡುವ ಡ್ರೆöÊವ್ ಅವರಿಗೆ ಮಾತ್ರವಲ್ಲದೆ ಬೇರೆಯವರಿಗೂ ತೊಂದರೆ ಕಟ್ಟಿಟ್ಟ ಬುತ್ತಿಯಾಗಿದೆ. ಇಲ್ಲೊಂದು ಕಡೆ ಅದೇ ರೀತಿಯಾಗಿದೆ. ಕುಡಿದ ಮತ್ತಿನಲ್ಲಿ ಯುವಕರು ಮಾಡಿದ ಕೆಲಸಕ್ಕೆ ಖಾಸಗಿ ಬಸ್ ತೊಂದರೆ ಸಿಲುಕಿದೆ. ಮಂಗಳೂರನ ಬೈಕಂಪಾಡಿ ಎಂಬಲ್ಲಿ […]

Uncategorized

ಹಲವು ವರ್ಷಗಳ ನಂತರ ತೆರೆ ಮೇಲೆ ಬರಲಿದೆ ರಮ್ಯಾ ಅಭಿನಯದ ದಿಲ್ ಕಾ ರಾಜ – ಎನ್.ಎಂ.ಸಿ ನ್ಯೂಸ್

ಎಕ್ಸ್ ಕ್ಯೂಸ್ ಮಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಊರಿಗೊಬ್ಳೆ ಪದ್ಮಾವತಿಯಾಗಿ ಮೆರೆದ ಮೋಹಕ ತಾರೆ ರಮ್ಯಾ ಚಿತ್ರರಂಗದಿಂದ ದೂರ ಸರಿದು ವರ್ಷಗಳೆ ಆಗಿವೆ. ಸುಮಾರು ಒಂದು ದಶಕದ ಕಾಲ ಚಿತ್ರರಂಗ ಆಳಿದ ರಮ್ಯಾ ಕೊನೆಯದಾಗಿ ನಾಗರಹಾವು ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. […]

Uncategorized

ಮಂಗಳೂರಿನ ಪ್ರಥಮ ಲೋಕಲ್ ಚಾನಲ್ ಎನ್‍ಎಂಸಿ ನ್ಯೂಸ್‍ನ ರುವಾರಿ ರೋಹಿತ್ ರಾಜ್ ಅವರ ಹುಟ್ಟುಹಬ್ಬ ಸಂಭ್ರಮ

ಕಳೆದ ಎರಡು ದಶಕಗಳ ಹಿಂದೆ ಕರಾವಳಿಯಲ್ಲಿ ಸ್ಯಾಟಲೈಟ್ ಚಾನಲ್‍ಗಳ ಅಬ್ಬರ ಇರಲಿಲ್ಲ. ಆ ದಿನಗಳಲ್ಲಿ ಮನೆ ಮಾತದ ಚಾನಲ್ ಅಂದರೆ ಅದು ಎನ್.ಎಂ.ಸಿ ನ್ಯೂಸ್ (ನ್ಯೂ ಮಂಗಳೂರು ಚಾನಲ್). ಈ ಟಿವಿ ಚಾನಲ್ ಮಂಗಳೂರಿನ ಪ್ರಥಮ ಲೋಕಲ್ ಚಾನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಾಯಂಕಾಲದ ವೇಳೆ ಮಂಗಳೂರಿನ ಜನ […]

Uncategorized

ಕುಮಾರಸ್ವಾಮಿ ಮನೆಗೆ ಐಟಿಯವರು ಬಂದರೆ ದಾಖಲೆಗಳು ಸಿಗುವುದು ಯಡ್ಡಿಯದ್ದಂತೆ; ಎಚ್‍ಡಿಕೆ – ಎನ್.ಎಂ.ಸಿ ನ್ಯೂಸ್

ಹಾಸನ: ನನ್ನ ಮನೆಗೆ ಐಟಿಯವರು ಬಂದರೆ, ಮನೆಯಲ್ಲಿ ಇರುವುದು ಯಡ್ಡಿಯೂರಪ್ಪನವರ ದಾಖಲೆಗಳೇ ಎಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿ ಲೂಟಿ ಮಾಡಿಲ್ಲ, ಜನಗಳ ಆಸ್ತಿ ಸಂಪಾದನೆ ಮಾಡಿದ್ದೇನೆ ಎಂದರು. ದೇವೇಗೌಡರಿಗೆ ರಾಜ್ಯ ಬಿಡಿ ಎಂದು ನಾನೇ ಹೇಳುತ್ತೇನೆ. ಅವರು […]

Uncategorized

35 ಅಡಿಯಿಂದ ಬಿದ್ದರೂ 3 ವರ್ಷದ ಮಗುವಿಗೆ ಏನು ಆಗಲಿಲ್ಲ..! ಯಾಕೆ ಗೊತ್ತಾ.? – ಎನ್.ಎಂ.ಸಿ ನ್ಯೂಸ್

ಮೂರು ವರ್ಷದ ಮಗುವೊಂದು 35 ಅಡಿ ಎತ್ತರ ಇರುವ ಎರಡನೇ ಮಹಡಿಯಿಂದ ಬಿದ್ದರೂ ಅದೃಷ್ಟವಶಾತ್ ಬದುಕುಳಿದ ಘಟನೆ ಮಧ್ಯಪ್ರದೇಶದ ತಿಕಮ್‍ಗಢದಲ್ಲಿ ನಡೆದಿದೆ. ತನ್ನ ಪರಿವಾರದವರೊಡನೆ ಬಾಲಕ ಆಡುತ್ತಿದ್ದಾಗ ಆಯತಪ್ಪಿ ಎರಡನೇ ಮಹಡಿಯ ಬಾಲ್ಕನಿಯಿಂದ ಬಿದ್ದಿದ್ದಾನೆ. ಆದರೆ ಮಗುವಿನ ಆಯಸ್ಸು ಗಟ್ಟಿ ಇದ್ದು ಅದೇ ಸಮಯಕ್ಕೆ ಸೈಕಲ್ ರಿಕ್ಷಾ ಒಂದು […]

Uncategorized

ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ಪ್ರಕಾಶ್ ರಾಥೋಡ್ ಮತ್ತು ಅಶೋಕ್ ಪಟ್ಟಣ ಭೇಟಿ ಎನ್.ಎಂ.ಸಿ ನ್ಯೂಸ್

ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ವಿಧಾನ ಪರಿಷತ್ತಿನ ಸದಸ್ಯರಾದ ಪ್ರಕಾಶ್ ರಾಥೋಡ್ ಮತ್ತು ವಿಧಾನಸಭಾ ಸದಸ್ಯ ಅಶೋಕ್ ಪಟ್ಟಣ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜನಾರ್ಧನ ಪೂಜಾರಿಯವರ ಆಪ್ತಸಹಾಯಕರಾದ ಕರುಣಾಕರ ಶೆಟ್ಟಿಯವರು ಉಪಸ್ಥಿತರಿದ್ದರು.

Uncategorized

ಬೆಂಗ್ರೆಯಲ್ಲಿ ಆಸ್ತಿಯ ವಿಚಾರಕ್ಕೆ ಅಣ್ಣ ತಮ್ಮಂದಿರ ಜಗಳ; ಕೊಲೆಯಲ್ಲಿ ಅಂತ್ಯ -ಎನ್.ಎಂ.ಸಿ ನ್ಯೂಸ್

ಮಂಗಳೂರು: ಆಸ್ತಿಯ ವಿಚಾರಕ್ಕೆ ಅಣ್ಣತಮ್ಮಂದಿರ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ತಾಲೂಕಿನ ಬೆಂಗ್ರೆಯ ಕಸಬಾ ಬೆಂಗ್ರೆ ಕಿಲಾರಿ ಮಸೀದಿ ಸಮೀಪ ಈ ಘಟನೆ ನಡೆದಿದೆ. ಬೆಂಗ್ರೆ ನಿವಾಸಿ ಮುಸ್ತಾಪ ಕೊಲೆಯಾದ ವ್ಯಕ್ತಿ. ಮುಸ್ತಫಾನ ಸಹೋದರ ರೈಜು ಯಾನೆ ಅಬ್ದುಲ್ ರಹಮಾನ್ ಕೊಲೆ ಆರೋಪಿ. ಆಸ್ತಿಯ […]