ಪ್ರಾದೇಶಿಕ ಸುದ್ದಿ

ಎವರ್ ಶೈನ್ ಟ್ರೋಫಿ 2019 ಕ್ರಿಕೆಟ್ ಪಂದ್ಯಾಟಕ್ಕೆ ರಮಾನಾಥ ರೈ ಅವರಿಂದ ಚಾಲನೆ – ಎನ್.ಎಂ.ಸಿ ನ್ಯೂಸ್

ಎವರ್ ಶೈನ್ ಕ್ರಿಕೆಟರ್ಸ್ ನೆಲ್ಲಿಗುಡ್ಡೆ ಕಾವಳಕಟ್ಟೆ ಇದರ ಆಶ್ರಯದಲ್ಲಿ 9ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಹೊನಲು ಬೆಳಕಿನ 7 ಜನರ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಎವರ್ ಶೈನ್ ಟ್ರೋಫಿ 2019 ನೆಲ್ಲಿಗುಡ್ಡೆ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯಾಟವನ್ನು ಮಾಜಿ ಸಚಿವರಾದ ರಮಾನಾಥ ರೈ ಉದ್ಘಾಟಿಸಿದರು. ಮುಖ್ಯ […]

ಪ್ರಾದೇಶಿಕ ಸುದ್ದಿ

ಪ್ರಕೃತಿ ವಿಕೋಪದಿಂದ ಬಳಲಿದ ಕುಟುಂಬಗಳಿಗೆ ಪರಿಹಾರ ಧನ ವಿತರಣೆ – ಎನ್.ಎಂ.ಸಿ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಿಂದ ಉಂಟಾದ ಆಸ್ತಿ ಹಾನಿಗಳ ಪರಿಹಾರ ಧನ ಕಾರ್ಯಕ್ರಮ ಗ್ರಾಮ ಪಂಚಾಯತ್ ಕಛೇರಿ ಪದವು ಮಂಗಳೂರಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಸೇರಿದಂತೆ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.

ಪ್ರಾದೇಶಿಕ ಸುದ್ದಿ

ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಬಿ.ಸಿ.ರೋಡ್ ನಗರ ಸೌಂದರ್ಯ ಯೋಜನಾ ವರದಿಯ ಸಭೆ – ಎನ್.ಎಂ.ಸಿ ನ್ಯೂಸ್

ಬಂಟ್ವಾಳ: ಬಿ.ಸಿ.ರೋಡಿನ ಸೌಂದರ್ಯ ಯೋಜನೆಯ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಉಪಸ್ಥಿತಿಯಲ್ಲಿ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಯೋಜನಾ ವರದಿಯ ಸಭೆ ನಡೆಯಿತು. ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವೇದವ್ಯಾಸ […]

Uncategorized

35 ಅಡಿಯಿಂದ ಬಿದ್ದರೂ 3 ವರ್ಷದ ಮಗುವಿಗೆ ಏನು ಆಗಲಿಲ್ಲ..! ಯಾಕೆ ಗೊತ್ತಾ.? – ಎನ್.ಎಂ.ಸಿ ನ್ಯೂಸ್

ಮೂರು ವರ್ಷದ ಮಗುವೊಂದು 35 ಅಡಿ ಎತ್ತರ ಇರುವ ಎರಡನೇ ಮಹಡಿಯಿಂದ ಬಿದ್ದರೂ ಅದೃಷ್ಟವಶಾತ್ ಬದುಕುಳಿದ ಘಟನೆ ಮಧ್ಯಪ್ರದೇಶದ ತಿಕಮ್‍ಗಢದಲ್ಲಿ ನಡೆದಿದೆ. ತನ್ನ ಪರಿವಾರದವರೊಡನೆ ಬಾಲಕ ಆಡುತ್ತಿದ್ದಾಗ ಆಯತಪ್ಪಿ ಎರಡನೇ ಮಹಡಿಯ ಬಾಲ್ಕನಿಯಿಂದ ಬಿದ್ದಿದ್ದಾನೆ. ಆದರೆ ಮಗುವಿನ ಆಯಸ್ಸು ಗಟ್ಟಿ ಇದ್ದು ಅದೇ ಸಮಯಕ್ಕೆ ಸೈಕಲ್ ರಿಕ್ಷಾ ಒಂದು […]

ರಾಜಕೀಯ

ಅನರ್ಹ ಶಾಸಕರಿಗೆ ನಿರಾಸೆ : ನಾಳೆ ಸುಪ್ರೀಂನಲ್ಲಿ ವಿಚಾರಣೆ ಇಲ್ಲ – ಎನ್.ಎಂ.ಸಿ ನ್ಯೂಸ್

ನವದೆಹಲಿ : ಅನರ್ಹ ಶಾಸಕರಿಗೆ ಮತ್ತೆ ನಿರಾಸೆಯಾಗಿದ್ದು, ಹಿಂದಿನ ಸ್ಪೀಕರ್ ರಮೇಶ್ ಕುಮಾರ್ 17 ಶಾಸಕರನ್ನು ಅನರ್ಹಗೊಳಿಸಿದ ನಿರ್ಧಾರ ಪ್ರಶ್ನಿಸಿ ಅನರ್ಹ ಶಾಸಕರನ್ನು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮತ್ತೆ ಮುಂದೂಡಿದೆ. ಹೌದು, ಸುಪ್ರೀಂಕೋರ್ಟ್ ನಲ್ಲಿ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಅವರು ಒಂದು ವಾರ ವಿಚಾರಣೆ […]

ರಾಜಕೀಯ

ಡಿಕೆಶಿ ಭೇಟಿಯಾಗಲು ತಿಹಾರ್ ಜೈಲಿಗೆ ಬಂದ ಕುಮಾರಸ್ವಾಮಿ -ಎನ್‍ಎಂಸಿ ನ್ಯೂಸ್

ಹವಾಲಾ ದಂಧೆ ಮತ್ತು ಅಕ್ರಮ ಹಣ ಸಂಪಾದನೆ ಕೇಸ್‍ನಲ್ಲಿ ನ್ಯಾಯಾಂಗ ಬಂಧನ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನ ಭೇಟಿಯಾಗಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದೆಹಲಿಯ ತಿಹಾರ್ ಜೈಲ್ ಬಳಿ ಬಂದಿಳಿದಿದ್ದಾರೆ. ಡಿ.ಕೆ. ಶಿವಕುಮಾರ್ ಭೇಟಿಗಾಗಿ ನಿನ್ನೆಯೇ ದೆಹಲಿಗೆ ಎಚ್‍ಡಿಕೆ ತೆರಳಿದ್ದಾರೆ. ಹೆಚ್‍ಡಿಕೆ ಜೊತೆಗೆ ಸಾ.ರಾ […]

ಪ್ರಾದೇಶಿಕ ಸುದ್ದಿ

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ; ಬಿರುಸಿನ ಮತದಾನ – ಎನ್.ಎಂ.ಸಿ ನ್ಯೂಸ್

ಕಾಸರಗೋಡು, :ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇಂದು ಬೆಳಗ್ಗೆ ಆರಂಭಗೊಂಡಿದ್ದು, ಬಿರುಸಿನ ಮತದಾನ ನಡೆಯುತ್ತಿದೆ.ಬೆಳಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಸರತಿ ಸಾಲು ಕಂಡುಬರುತ್ತಿದೆ. ಬಿಗು ಪೊಲೀಸ್ ಬಂದೋಬಸ್ತ್ ನಲ್ಲಿ ಮತದಾನ ನಡೆಯುತ್ತಿದೆ. ಬಿಜೆಪಿ ಪಕ್ಷದಿಂದ ರವೀಶ್ ತಂತ್ರಿ, ಎಲ್‍ಡಿಎಫ್ ಅಭ್ಯರ್ಥಿ ಎಂ.ಶಂಕರ ರೈ ಮತ್ತು ಯು ಟಿ ಎಫ್ ಅಭ್ಯರ್ಥಿ ಕಮರುದ್ದೀನ್ […]

ಪ್ರಾದೇಶಿಕ ಸುದ್ದಿ

ಫಲೋತ್ಸವ ಬೆಳೆ ಹಬ್ಬ ಮತ್ತು ಪಂದ್ಯಾಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ಯು ಟಿ ಖಾದರ್ ಭಾಗಿ – ಎನ್.ಎಂ.ಸಿ ನ್ಯೂಸ್

ಸಿ.ಎಸ್.ಐ.ಬಿಷಪ್ ಸಾಜಿರ್ಂಟ್ ಸ್ಮಾರಕ ದೇವಾಲಯ ತೊಕ್ಕೋಟು ಇದರ ವತಿಯಿಂದ ಹಮ್ಮಿಕೊಂಡ “ಫಲೋತ್ಸವ” ಬೆಳೆ ಹಬ್ಬ ಮತ್ತು ಪಂದ್ಯಾಕೂಟಗಳ ಸಮಾರೋಪ ಸಮಾರಂಭದಲ್ಲಿ ಶಾಸಕ ಯು ಟಿ ಖಾದರ್ ಭಾಗವಹಿಸಿದ್ದರು. 

ಪ್ರಾದೇಶಿಕ ಸುದ್ದಿ

ತಡೆಗೋಡೆ ಮನೆ ಮೇಲೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾದ ಸ್ಥಳಕ್ಕೆ ಶಾಸಕ ಯು ಟಿ ಖಾದರ್ ಭೇಟಿ -ಎನ್.ಎಂ.ಸಿ ನ್ಯೂಸ್

ಪಂಡಿತ್ ಹೌಸ್ ಶಿವಾಜಿನಗರ ಬಳಿ ಭಾರೀ ಮಳೆಗೆ ತಡೆಗೋಡೆ ಮನೆ ಮೇಲೆ ಕುಸಿದು ಬಿದ್ದು ಮನೆ ಸಂಪೂರ್ಣ ಹಾನಿಯಾದ ಸ್ಥಳಕ್ಕೆ ಶಾಸಕ ಯು ಟಿ ಖಾದರ್ ಭೇಟಿ ನೀಡದರು. ಅಂತೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಆದಷ್ಟು ಬೇಗನೆ ಪರಿಹಾರವನ್ನು ಒದಗಿಸಲು ಸೂಚನೆಯನ್ನು ನೀಡದರು.

ಗಲ್ಫ್ ಸುದ್ದಿ

ದುಬೈ: ಅಕ್ಟೋಬರ್ 25ರಂದು KSCC ವತಿಯಿಂದ ‘ಟೋಲರೆನ್ಸ್ ಟ್ರೋಫಿ 2019’ ವಾಲಿಬಾಲ್ ಪಂದ್ಯಾಕೂಟ

ಕೆಎಸ್‌ಸಿಸಿ ಟಾಲರೆನ್ಸ್ ಟ್ರೋಫಿ – ವಾಲಿಬಾಲ್ ಪಂದ್ಯಾವಳಿ 2019 ರ ಅಕ್ಟೋಬರ್ 25 ರಂದು ದುಬೈನ ಅಲ್ ವಾಸ್ಲ್ ಕ್ಲಬ್‌ನಲ್ಲಿ ದುಬೈನಲ್ಲಿ ನಡೆಯಲಿದ್ದು, ಈ ಪ್ರಯುಕ್ತ ಪಂದ್ಯಾಕೂಟದ ಸಂಘಟನಾ ಸಮಿತಿ ರಚನೆ ಮತ್ತು ಭಾಗವಹಿಸುವ ತಂಡಗಳೊಂದಿಗೆ ಪೂರ್ವಭಾವಿ ಸಭೆ ಹಾಗೂ ಪತ್ರಿಕಾಗೋಷ್ಠಿ ದುಬೈ ಪರ್ಲ್ ಕ್ರೀಕ್ ಹೋಟೆಲ್‌ನಲ್ಲಿ ನಡೆಯಿತು.  […]